Home Karnataka Bengaluru traffic AIಆಧಾರಿತ ಸಿಗ್ನಲ್

Bengaluru traffic AIಆಧಾರಿತ ಸಿಗ್ನಲ್

AI-based signals for Bengaluru traffic

Bengaluru : ಬೆಂಗಳೂರಿನ ಸಂಚಾರ ದಟ್ಟಣೆಯನ್ನು (Bengaluru traffic) ನಿಯಂತ್ರಿಸಲು ಸಂಚಾರಿ ಪೊಲೀಸರು ಹೊಸ ತಂತ್ರಜ್ಞಾನವನ್ನು ಜಾರಿಗೆ ತರುತ್ತಿದ್ದಾರೆ. ಇದೀಗ, ಎಐ (AI) ಆಧಾರಿತ ಸ್ವಯಂಚಾಲಿತ ಸಿಗ್ನಲ್ ಗಳನ್ನು ನಗರದಲ್ಲಿನ 125 ಜಂಕ್ಷನ್ ಗಳಲ್ಲಿ ಅಳವಡಿಸಲಾಗಿದೆ.

ಈ ಎಐ ಆಧಾರಿತ ಸಿಗ್ನಲ್ 24 ಗಂಟೆಗಳೂ ಕಾರ್ಯನಿರ್ವಹಿಸುತ್ತವೆ. ಇದುವರೆಗೆ 53 ಕೋಟಿ ವೆಚ್ಚದಲ್ಲಿ 125 ಜಂಕ್ಷನ್ ಗಳಲ್ಲಿ ಅಳವಡಿಸಲಾಗಿದೆ. ಒಟ್ಟು 165 ಜಂಕ್ಷನ್ನಿಗೆ ಈ ತಂತ್ರಜ್ಞಾನವನ್ನು ಬಳಸಲು ಯೋಜನೆ ರೂಪಿಸಲಾಗಿದೆ. ಸಿ-ಡಾಕ್ (C-DAC) ಕಂಪನಿಯು ಈ ವ್ಯವಸ್ಥೆಯನ್ನು ಅಳವಡಿಸಿದೆ.

ಎಐ ಸಿಗ್ನಲ್ ಗಳು ಎರಡು ಪ್ರಕಾರ

  • ಅಡ್ಯಾಪ್ಟಿವ್ ಟ್ರಾಫಿಕ್ ಕಂಟ್ರೋಲ್ (BATCAS) – ವಾಹನ ದಟ್ಟಣೆ ಪರಿಗಣಿಸಿ ಗ್ರೀನ್ ಸಿಗ್ನಲ್ ನೀಡುವುದು.
  • ವೆಹಿಕಲ್ ಆಕ್ಚುಯೇಟೆಡ್ ಕಂಟ್ರೋಲ್ (VAC) – ಹೆಚ್ಚು ದಟ್ಟಣೆ ಇರುವ ಮಾರ್ಗಕ್ಕೆ ಹೆಚ್ಚು ಕಾಲ ಗ್ರೀನ್ ಸಿಗ್ನಲ್ ನೀಡುವುದು.

ಎಐ ಸಿಗ್ನಲ್ ಉಪಯೋಗಗಳು

  • ಸಂಚಾರ ಸಮಯ ಶೇ 33% ಕಡಿಮೆಯಾಗಲಿದೆ.
  • ದಟ್ಟಣೆ ನಿಯಂತ್ರಣ ಪರಿಣಾಮಕಾರಿಯಾಗಿ ನಡೆಯಲಿದೆ.
  • ಪೀಕ್ ಸಮಯದಲ್ಲಿ ಸಂಚಾರ ಸುಗಮವಾಗಲಿದೆ.

ಅನಗತ್ಯ ಸಂಚಾರ ಜಾಮ್ ತಪ್ಪಿಸಲಾಗುವುದು. ಈ ಹೊಸ ತಂತ್ರಜ್ಞಾನವು ಬೆಂಗಳೂರಿನ ಸಂಚಾರ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುವ ನಿರೀಕ್ಷೆಯಾಗಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

You cannot copy content of this page

Exit mobile version