Home Reports and Announcement Jobs ಬೆಂಗಳೂರು ಜಲಮಂಡಳಿಯ (BWSSB) ಹುದ್ದೆಗಳ ಆಯ್ಕೆ ಪಟ್ಟಿ ಪ್ರಕಟ

ಬೆಂಗಳೂರು ಜಲಮಂಡಳಿಯ (BWSSB) ಹುದ್ದೆಗಳ ಆಯ್ಕೆ ಪಟ್ಟಿ ಪ್ರಕಟ

Bangalore Water Supply and Sewerage Board BWSSB Jobs

Bengaluru : ಬೆಂಗಳೂರು ಜಲಮಂಡಳಿಯಲ್ಲಿನ (Bangalore Water Supply and Sewerage Board – BWSSB) ಸಹಾಯಕ, ಕೆಮಿಸ್ಟ್‌ ಗ್ರೇಡ್‌–2, ಕಿರಿಯ ಸಹಾಯಕ, ಆಪರೇಟರ್‌, ಎರಡನೇ ದರ್ಜೆ ಉಗ್ರಾಣ ಪಾಲಕ ಹಾಗೂ ಬೆರಳಚ್ಚುಗಾರ ಅಥವಾ ಡಿಇಒ ಹುದ್ದೆಗಳ ಅಂತಿಮ ಮುಖ್ಯ ಆಯ್ಕೆ ಪಟ್ಟಿ ಮತ್ತು ಹೆಚ್ಚುವರಿ ಪಟ್ಟಿ ಪ್ರಕಟಿಸಲಾಗಿದೆ.

2018 ರ ಆಗಸ್ಟ್‌ 24 ರಂದು ಬೆಂಗಳೂರು ಜಲಮಂಡಳಿಯು ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಿತ್ತು. ಹೆಚ್ಚಿನ ಮಾಹಿತಿಗೆ https://bwssb.karnataka.gov.in/ ನಲ್ಲಿ ವೀಕ್ಷಿಸಬಹುದಾಗಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version