Covid-19 ಹೆಚ್ಚಳ – ರಾಜ್ಯಾದ್ಯಂತ ಕಠಿಣ ನಿಯಮ ಜಾರಿ

Bengaluru, Karnataka : ಕರ್ನಾಟಕದಲ್ಲಿ Coronavirus (Covid-19) ರೋಗಿಗಳ ಸಂಖ್ಯೆ ಆತಂಕಕಾರಿ ಸಂಖ್ಯೆಯಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುಂದಿನ ಎರಡು ವಾರ ಕಠಿಣ ನಿಯಮಗಳನ್ನು ಜಾರಿಗೊಳಿಸಿ ರಾಜ್ಯ ಸರ್ಕಾರ (Government) ಹೊಸ ಮಾರ್ಗಸೂಚಿ (New Guidelines) ಪ್ರಕಟಿಸಿದೆ. ಜನವರಿ 6 ರಿಂದ ಜಾರಿಯಾಗಲಿರುವ ಈ ನಿಯಮಗಳ ಪ್ರಕಾರ ಮುಂದಿನ ಎರಡು ವಾರಗಳು ವೀಕೆಂಡ್ ಕರ್ಫ್ಯೂ (Weekend Curfew) ಇರಲಿದ್ದು ಇದರ ಜೊತೆಗೆ ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆಯವರೆಗೆ ನೈಟ್ ಕರ್ಫ್ಯೂ (Night Curfew) ಸಹ … Continue reading Covid-19 ಹೆಚ್ಚಳ – ರಾಜ್ಯಾದ್ಯಂತ ಕಠಿಣ ನಿಯಮ ಜಾರಿ