Home Karnataka Chikkaballapura ಯೋಗೋತ್ಸವ ತರಬೇತಿ

ಯೋಗೋತ್ಸವ ತರಬೇತಿ

Gauribidanur : ಗೌರಿಬಿದನೂರು ಉಪ್ಪಾರ ಕಾಲೊನಿ ಪತಂಜಲಿ ಯೋಗ ಕೇಂದ್ರದಲ್ಲಿ CDPO ಮಹಿಳಾ ಸಿಬ್ಬಂದಿಗೆ ಅಂತರ ರಾಷ್ಟ್ರೀಯ ಯೋಗ ದಿನಾಚರಣೆಯ (International Day of Yoga) ಅಂಗವಾಗಿ ಯೋಗೋತ್ಸವ ತರಬೇತಿ (Yogotsava Training) ಆಯೋಜಿಸಲಾಗಿತ್ತು.

ತರಬೇತುದಾರರಾದ ಸುಜಾತ ಮತ್ತು ಹೇಮಲತಾ ಯೋಗ ಹೇಳಿಕೊಟ್ಟರು. ಯುನಾನಿ ವೈದ್ಯ ಅವಿನಾಶ್ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಪೂರ್ವಭಾವಿಯಾಗಿ ಸರ್ಕಾರಿ ಅಧಿಕಾರಿಗಳಿಗೆ ಯೋಗ ಆಯೋಜನೆ ಮಾಡಿರುವುದು ಶ್ಲಾಘನೀಯ ಎಂದರು.

For Daily Updates WhatsApp ‘HI’ to 7406303366

The post ಯೋಗೋತ್ಸವ ತರಬೇತಿ appeared first on Chikkaballapur | Chikballapur | Chikkaballapura | ಚಿಕ್ಕಬಳ್ಳಾಪುರ.

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version