Home News ಗೂಗಲ್ ಪಿಕ್ಸೆಲ್ 10 ಸೀರಿಸ್ ಬಿಡುಗಡೆ

ಗೂಗಲ್ ಪಿಕ್ಸೆಲ್ 10 ಸೀರಿಸ್ ಬಿಡುಗಡೆ

Google Pixel

ಗೂಗಲ್ ಆಗಸ್ಟ್ 20ರಂದು ‘ಮೇಡ್ ಬೈ ಗೂಗಲ್’ ಕಾರ್ಯಕ್ರಮದಲ್ಲಿ ಪಿಕ್ಸೆಲ್ 10, ಪಿಕ್ಸೆಲ್ 10 ಪ್ರೊ, ಪಿಕ್ಸೆಲ್ 10 ಪ್ರೊ ಎಕ್ಸ್ಎಲ್ ಹಾಗೂ ಪಿಕ್ಸೆಲ್ 10 ಪ್ರೊ ಫೋಲ್ಡ್ ಬಿಡುಗಡೆ ಮಾಡಲಿದೆ.

ಪ್ರಮುಖ ವೈಶಿಷ್ಟ್ಯಗಳು

  • ಎಲ್ಲಾ ಮಾದರಿಗಳಲ್ಲೂ ಗೂಗಲ್ ಟೆನ್ಸರ್ ಜಿ5 ಪ್ರೊಸೆಸರ್.
  • ಆಂಡ್ರಾಯ್ಡ್ 16 ಆಪರೇಟಿಂಗ್ ಸಿಸ್ಟಮ್.
  • ಮೊದಲ ಬಾರಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್.
  • ಫುಲ್ HD+ ಡಿಸ್ಪ್ಲೇ.

ಇತರ ಉತ್ಪನ್ನಗಳು: ಪಿಕ್ಸೆಲ್ ವಾಚ್ 4 ಹಾಗೂ ಪಿಕ್ಸೆಲ್ ಬಡ್ಸ್ ಇಯರ್ಫೋನ್ ಗಳನ್ನೂ ಪರಿಚಯಿಸಬಹುದು.

ಬೆಲೆ ವಿವರ

  • ಪಿಕ್ಸೆಲ್ 10 – ₹79,999 (4 ಬಣ್ಣಗಳಲ್ಲಿ ಲಭ್ಯ)
  • ಪಿಕ್ಸೆಲ್ 10 ಪ್ರೊ – ₹90,600
  • ಪಿಕ್ಸೆಲ್ 10 ಪ್ರೊ ಎಕ್ಸ್ಎಲ್ – ₹1,17,700
  • ಪಿಕ್ಸೆಲ್ 10 ಪ್ರೊ ಫೋಲ್ಡ್ – ₹1,79,999 (2 ಬಣ್ಣಗಳು: ಜೇಡ್, ಮೂನ್ಸ್ಟೋನ್)

ವಿಶೇಷತೆ: ಹೊಸ ಫೋನ್ ಗಳು, ವಾಚ್, ಇಯರ್ಬಡ್ಸ್ ಒಟ್ಟಿಗೆ ಬಂದರೆ ಗೂಗಲ್ ತನ್ನ ಪರಿಸರ ವ್ಯವಸ್ಥೆ (Ecosystem) ನಿರ್ಮಾಣಕ್ಕೆ ಮತ್ತಷ್ಟು ಬಲ ನೀಡುತ್ತದೆ.

ಲಾಂಚ್ ವೀಕ್ಷಣೆ

  • ದಿನಾಂಕ: ಆಗಸ್ಟ್ 20 (ಇಂದು)
  • ಸಮಯ: ರಾತ್ರಿ 10.30 (ಭಾರತೀಯ ಕಾಲಮಾನ)
  • ಸ್ಥಳ: ನ್ಯೂಯಾರ್ಕ್
  • ನೇರ ಪ್ರಸಾರ: ಗೂಗಲ್ ಅಧಿಕೃತ YouTube ಚಾನೆಲ್ ಮತ್ತು ವೆಬ್ಸೈಟ್

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version