Home Health ಬೇಸಿಗೆಯಲ್ಲಿ Sugar ನಿಯಂತ್ರಣ ಹೇಗೆ? ತಜ್ಞರ ಸಲಹೆಗಳು

ಬೇಸಿಗೆಯಲ್ಲಿ Sugar ನಿಯಂತ್ರಣ ಹೇಗೆ? ತಜ್ಞರ ಸಲಹೆಗಳು

How to control sugar in summer


ಬಿಸಿಲಿನ ತೀವ್ರತೆಗೆ ಮಧುಮೇಹಿಗಳಿಗೆ (Sugar) ನಿರ್ಜಲೀಕರಣವಾಗುವ ಸಾಧ್ಯತೆ ಹೆಚ್ಚಿರುತ್ತದೆ. ನೀರಿನ ಕೊರತೆಯಿಂದ ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಏರಿಕೆಯಾಗುತ್ತದೆ. ಜೊತೆಗೆ, ಬೆವರು ಗ್ರಂಥಿಗಳು ಸರಿಯಾಗಿ ಕಾರ್ಯನಿರ್ವಹಿಸದೆ ದೇಹ ತಂಪಾಗದಿರುವುದರಿಂದ ಇನ್ಸುಲಿನ್ ಕಾರ್ಯಕ್ಷಮತೆ ಬದಲಾಯಿಸಬಹುದು.

ಶುಗರ್ ನಿಯಂತ್ರಿಸಲು ಪಾಲಿಸಬೇಕಾದ ನಿಯಮಗಳು

  • ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಬಿಸಿಲಿನಿಂದ ದೂರ ಇರಬೇಕು.
  • ಹಗುರವಾದ, ಹತ್ತಿ ಬಟ್ಟೆ ಧರಿಸಿ.
  • ತಂಪಾದ ಸ್ಥಳದಲ್ಲಿ ಇನ್ಸುಲಿನ್ ಸಂಗ್ರಹಿಸಿ.
  • ನೀರನ್ನು ಹೆಚ್ಚು ಕುಡಿಯಿರಿ.
  • ವೈದ್ಯರ ಸಲಹೆ ಪಡೆದು ಔಷಧಿ ನಿಯಂತ್ರಣ ಮಾಡಿಕೊಳ್ಳಿ.

ತಾಜಾ ಆಹಾರಗಳು ಮತ್ತು ಪಾನೀಯಗಳು

  • ತೆಳುವಾದ ಮಜ್ಜಿಗೆ
  • ಸಕ್ಕರೆರಹಿತ ನಿಂಬೆ/ಟೊಮೆಟೊ ರಸ
  • ಪುದೀನಾ, ತುಳಸಿ, ಜೀರಿಗೆ ನೀರು
  • ಕಡಿಮೆ ಕ್ಯಾಲೋರಿ ತರಕಾರಿಗಳು – ಸೌತೆಕಾಯಿ, ಹಾಗಲಕಾಯಿ, ಸೋರೆಕಾಯಿ, ಹೂಕೋಸು
  • ಪೌಷ್ಠಿಕ ಆಹಾರ – ಗೋಧಿ ಬ್ರೆಡ್, ಬಹುಧಾನ್ಯ ಕ್ರ್ಯಾಕರ್ಸ್

ತಜ್ಞರ ಸೂಚನೆ: ಈ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ಶುಗರ್ ನಿಯಂತ್ರಣಕ್ಕಾಗಿ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version