ಭಾರತದಲ್ಲಿ 2.38 ಲಕ್ಷ ಹೊಸ Covid-19 ಪ್ರಕರಣಗಳು – 18 Jan 2022
New Delhi, India : ಭಾರತದಲ್ಲಿ 24 ಗಂಟೆಗಳಲ್ಲಿ 2.38 ಲಕ್ಷಕ್ಕೂ ಹೆಚ್ಚು ಹೊಸ Covid-19 ಪ್ರಕರಣಗಳು ದಾಖಲಾಗಿವೆ. ಕಳೆದ 24 ಗಂಟೆಗಳಲ್ಲಿ 2,38,018 ಹೊಸ ಪ್ರಕರಣಗಳು (Cases) ಪತ್ತೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 17,36,628 ಕ್ಕೆ ತಲುಪಿದೆ. ಒಂದು ದಿನದಲ್ಲಿ 1,57,421 ಜನ ಗುಣಮುಖರಾಗಿದ್ದು, 310 ಜನ ಮರಣ ಹೊಂದಿದ್ದಾರೆ ಎಂದು ಅರೋಗ್ಯ ಮಂತ್ರಾಲಯ ತಿಳಿಸಿದೆ. ದೈನಂದಿನ Positivity Rate ಶೇಕಡಾ 14.43% ರಷ್ಟು ದಾಖಲಾಗಿದ್ದರೆ, ಭಾರತದಲ್ಲಿ ಪ್ರಸ್ತುತ Omicron ಸೋಂಕುಗಳ ಒಟ್ಟು ಸಂಖ್ಯೆ 8,891 … Continue reading ಭಾರತದಲ್ಲಿ 2.38 ಲಕ್ಷ ಹೊಸ Covid-19 ಪ್ರಕರಣಗಳು – 18 Jan 2022
Copy and paste this URL into your WordPress site to embed
Copy and paste this code into your site to embed