Home News Covid-19 ಭಾರತದಲ್ಲಿ 3.37 ಲಕ್ಷ ಹೊಸ Covid-19 ಪ್ರಕರಣಗಳು – 22 Jan 2022

ಭಾರತದಲ್ಲಿ 3.37 ಲಕ್ಷ ಹೊಸ Covid-19 ಪ್ರಕರಣಗಳು – 22 Jan 2022

India Covid-19 Coronavirus Active Omicron Cases Today

India : ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 3.37 ಲಕ್ಷಕ್ಕೂ ಹೆಚ್ಚು ಹೊಸ Covid-19 ಪ್ರಕರಣಗಳು ದಾಖಲಾಗಿವೆ. ಕಳೆದ 24 ಗಂಟೆಗಳಲ್ಲಿ 3,36,762 ಹೊಸ ಪ್ರಕರಣಗಳು ಪತ್ತೆಯಾಗಿದೆ. Active Cases ಸಂಖ್ಯೆ 21,13,365 ಕ್ಕೆ ತಲುಪಿದೆ. ಒಂದು ದಿನದಲ್ಲಿ 3,37,704 ಜನ ಗುಣಮುಖರಾಗಿದ್ದು, 488 ಜನ ಮರಣ ಹೊಂದಿದ್ದಾರೆ ಎಂದು ಅರೋಗ್ಯ ಮಂತ್ರಾಲಯ (Ministy of Health) ತಿಳಿಸಿದೆ.

ದೈನಂದಿನ Positivity Rate ಶೇಕಡಾ 17.22% ರಷ್ಟು ದಾಖಲಾಗಿದ್ದರೆ, ಭಾರತದಲ್ಲಿ ಪ್ರಸ್ತುತ Omicron ಸೋಂಕುಗಳ ಒಟ್ಟು ಸಂಖ್ಯೆ 10,050 ಇದೆ.

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version