ಭಾರತದಲ್ಲಿ 24 ಗಂಟೆಗಳಲ್ಲಿ 58,097 COVID-19 ಪ್ರಕರಣಗಳು ವರದಿ

New Delhi, India : ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 58,097 ಹೊಸ COVID-19 ಪ್ರಕರಣಗಳನ್ನು ವರದಿಯಾಗಿದೆ, ನಿನ್ನೆ 37,379 ಪ್ರಕರಣಗಳು ವರದಿಯಾಗಿದ್ದು, ನಿನ್ನೆಗಿಂತಲೂ ಇಂದು 55% ಹೆಚ್ಚಾಗಿದೆ. ಕೇವಲ ನಾಲ್ಕೇ ದಿನದಲ್ಲಿ ಪ್ರಕರಣಗಳು ದುಪ್ಪಟ್ಟಾಗಿವೆ. ಪ್ರಸ್ತುತ, ದೇಶದಲ್ಲಿ 2,135 Omicron ರೂಪಾಂತರದ ಪ್ರಕರಣಗಳಿವೆ. ವಾರದ Positivity ದರವು 2.60% ಇದ್ದು; ದೈನಂದಿನ Positivity ದರವು 4.18% ಇದೆ.