Home News IQOO NEO 10 Smartphone ಭಾರತಕ್ಕೆ ಬಿಡುಗಡೆ — 7000mAh ಬ್ಯಾಟರಿ ಮತ್ತು ಹಲವು ಫೀಚರ್ಸ್

IQOO NEO 10 Smartphone ಭಾರತಕ್ಕೆ ಬಿಡುಗಡೆ — 7000mAh ಬ್ಯಾಟರಿ ಮತ್ತು ಹಲವು ಫೀಚರ್ಸ್

IQOO NEO 10 smartphone

IQOO Neo 10 smartphone ಇಂದು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಇದರಲ್ಲಿ Snapdragon ಪ್ರೊಸೆಸರ್ ಮತ್ತು Q1 ಸೂಪರ್ ಕಂಪ್ರ್ಯೂಟಿಂಗ್ ಚಿಪ್ ಇದೆ. ಕಂಪನಿಯವರು ಇದನ್ನು ಅತ್ಯಂತ ವೇಗದ ಸ್ಮಾರ್ಟ್‌ಫೋನ್ ಎಂದು ಹೇಳಿದ್ದಾರೆ. ಫೋನಿನಲ್ಲಿದೆ ಶಕ್ತಿಶಾಲಿ 7000mAh ಬ್ಯಾಟರಿ ಮತ್ತು ಫಾಸ್ಟ್ ಚಾರ್ಜಿಂಗ್ ಸೌಲಭ್ಯ, ಇದರಿಂದ ಕೆಲವೇ ನಿಮಿಷಗಳಲ್ಲಿ ಫೋನ್ ಚಾರ್ಜ್ ಆಗುತ್ತದೆ.

ಬೆಲೆ

  • 8GB RAM + 128GB ಸ್ಟೋರೇಜ್: ₹31,999
  • 8GB RAM + 256GB ಸ್ಟೋರೇಜ್: ₹33,999
  • 12GB RAM + 256GB ಸ್ಟೋರೇಜ್: ₹35,999
  • 16GB RAM + 512GB ಸ್ಟೋರೇಜ್: ₹40,999

ಈ ಫೋನ್ ಮೇಲೆ ₹2000 ರಿಯಾಯಿತಿ ಮತ್ತು ₹4000 ವರೆಗಿನ ವಿನಿಮಯ ಕೊಡುಗೆ ದೊರಕಲಿದೆ. ಮುಂಚಿತ ಆರ್ಡರ್ ಮಾಡಿದವರಿಗೆ TWS 1e ವೈರ್‌ಲೆಸ್ ಈಯರ್‌ಫೋನ್ ಉಚಿತವಾಗಿ ದೊರೆಯಲಿದೆ. IQOO Neo 10 ಅನ್ನು ಅಮೆಜಾನ್ ಮೂಲಕ ಈಗಲೇ ಆರ್ಡರ್ ಮಾಡಬಹುದು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version