18 Feb: Karnataka ದಲ್ಲಿ 1333 ಸಾವಿರ ಹೊಸ Covid-19 ಪ್ರಕರಣಗಳು ದಾಖಲು

Bengaluru, Karnataka : ಕರ್ನಾಟಕ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 1,333 ಹೊಸ Covid-19 ಪ್ರಕರಣಗಳು ದಾಖಲಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 16,184 ಕ್ಕೆ ತಲುಪಿದೆ. ಒಂದು ದಿನದಲ್ಲಿ 4,890 ಜನ ಗುಣಮುಖರಾಗಿದ್ದು, 19 ಜನ ಮರಣ ಹೊಂದಿದ್ದಾರೆ ಎಂದು ಅರೋಗ್ಯ ಇಲಾಖೆ ತಿಳಿಸಿದೆ. ಕರ್ನಾಟಕದಲ್ಲಿ ದೈನಂದಿನ Positivity Rate ಶೇಕಡಾ 1.59% ರಷ್ಟು ದಾಖಲಾಗಿದೆ.