Home News Covid-19 20 Feb: Karnataka ದಲ್ಲಿ 1,001 ಸಾವಿರ ಹೊಸ Covid-19 ಪ್ರಕರಣಗಳು ದಾಖಲು

20 Feb: Karnataka ದಲ್ಲಿ 1,001 ಸಾವಿರ ಹೊಸ Covid-19 ಪ್ರಕರಣಗಳು ದಾಖಲು

Karnataka Covid-19 Cases Positive Rate

Bengaluru, Karnataka : ಕರ್ನಾಟಕ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 1,001 ಹೊಸ Covid-19 ಪ್ರಕರಣಗಳು ದಾಖಲಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 12,634 ಕ್ಕೆ ತಲುಪಿದೆ. ಒಂದು ದಿನದಲ್ಲಿ 1,780 ಜನ ಗುಣಮುಖರಾಗಿದ್ದು, 18 ಜನ ಮರಣ ಹೊಂದಿದ್ದಾರೆ ಎಂದು ಅರೋಗ್ಯ ಇಲಾಖೆ ತಿಳಿಸಿದೆ.

ಕರ್ನಾಟಕದಲ್ಲಿ ದೈನಂದಿನ Positivity Rate ಶೇಕಡಾ 1.42% ರಷ್ಟು ದಾಖಲಾಗಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version