Search
WhatsApp alerts

Home › Environment

Myanmar ನಲ್ಲಿ ಭಾರಿ ಭೂಕಂಪ!

administrator · Published

Aarthquake

Naypyidaw: ಶುಕ್ರವಾರ ಮಧ್ಯಾಹ್ನ 12.50ಕ್ಕೆ (ಸ್ಥಳೀಯ ಸಮಯ) ಮಧ್ಯ Myanmar ನಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿದೆ. ಈ ಬಳಿಕ 6.8 ತೀವ್ರತೆಯ ಇನ್ನೊಂದು ಭೂಕಂಪವೂ ಸಂಭವಿಸಿದೆ.

ಭೂಕಂಪದ ಸ್ಥಳ

  • ಕೇಂದ್ರಬಿಂದುವು ಸಗೈಂಗ್ ನಗರದ ವಾಯುವ್ಯಕ್ಕೆ 16 ಕಿಮೀ ದೂರದಲ್ಲಿತ್ತು.
  • 10 ಕಿಮೀ ಆಳದಲ್ಲಿ ಭೂಕಂಪ ಸಂಭವಿಸಿದೆ.
  • ಅಕ್ಷಾಂಶ: 21.93°N, ರೇಖಾಂಶ: 96.07°E.

ಪರಿಣಾಮಗಳು

  • ಈವರೆಗೆ ಯಾವುದೇ ಸಾವುನೋವುಗಳ ವರದಿ ಇಲ್ಲ.
  • ಸುನಾಮಿ ಎಚ್ಚರಿಕೆ ನೀಡಿಲ್ಲ.
  • ಉತ್ತರ ಥೈಲ್ಯಾಂಡ್, ಬ್ಯಾಂಗ್ಕಾಕ್, ಮತ್ತು ಚೀನಾದ ಯುನಾನ್ ಪ್ರಾಂತ್ಯಗಳಲ್ಲೂ ಭೂಕಂಪನ ಅನುಭವವಾಗಿದೆ.
  • ಯುನಾನ್ನಲ್ಲಿ ಭೂಕಂಪ 7.9 ತೀವ್ರತೆಯ ಆಗಿತ್ತು ಎಂದು ಚೀನಾ ಹೇಳಿದೆ.

ಪರಿಸ್ಥಿತಿಯನ್ನು ಅವಲೋಕಿಸಲು ಥಾಯ್ ಪ್ರಧಾನಿ ಪೆಟೊಂಗ್ ಟಾರ್ನ್ ಶಿನವಾತ್ರಾ ತುರ್ತು ಸಭೆ ನಡೆಸುತ್ತಿದ್ದಾರೆ.

For Daily Updates WhatsApp ‘HI’ to 7406303366

Read next

ಕೊಲುಮೇನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸ್ಟಾಫ್ ನರ್ಸ್ ಹುದ್ದೆ: ನವೆಂಬರ್ 25ರ ಒಳಗೆ ಅರ್ಜಿ

ಕುಂಬಾರ ಸಮುದಾಯಗಳ ಅಭಿವೃದ್ಧಿ ನಿಗಮದ ಯೋಜನೆಗಳಿಗೆ ಅರ್ಜಿ ಆಹ್ವಾನ: ಡಿಸೆಂಬರ್ 16 ಕೊನೆಯ ದಿನ

ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮದ ಯೋಜನೆಗಳಿಗೆ ಅರ್ಜಿ ಆಹ್ವಾನ: ಡಿಸೆಂಬರ್ 16 ಕೊನೆಯ ದಿನ

ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಿರಿ: ಚಿಕ್ಕಬಳ್ಳಾಪುರದಲ್ಲಿ ಮಕ್ಕಳ ವಿಜ್ಞಾನ ಸಮಾವೇಶ

You cannot copy content of this page

Exit mobile version