Home Auto MG Comet EV ಕಾರು ವೈಶಿಷ್ಟ್ಯಗಳು

MG Comet EV ಕಾರು ವೈಶಿಷ್ಟ್ಯಗಳು

MG Comet EV Car

ಭಾರತದ ಅತ್ಯಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರ್ MG ಕಾಮೆಟ್ (MG Comet) ಇತ್ತೀಚೆಗೆ ಭಾರತದಲ್ಲಿ ಲಭ್ಯವಿದೆ. 50,000 ರೂಪಾಯಿ ಡೌನ್ ಪೇಮೆಂಟ್ ಮೂಲಕ ನೀವು ಈ ಕಾರನ್ನು ಸುಲಭವಾಗಿ ಖರೀದಿಸಬಹುದು.

ಈ ಕಾರಿನಲ್ಲಿ 12 ಇಂಚಿನ ಚಕ್ರಗಳು, 145/70 ಟೈರ್ ಗಾತ್ರ, ಡಿಸ್ಕ್ ಮತ್ತು ಡ್ರಮ್ ಬ್ರೇಕ್ ವ್ಯವಸ್ಥೆ, ಮತ್ತು 4.2 ಮೀಟರ್ ಟರ್ನಿಂಗ್ ರೇಡಿಯಸ್ ಇದೆ. ಕಾರಿನ exterior designನಲ್ಲಿ LED ಸ್ಟ್ರಿಪ್, ಹೆಡ್‌ಲ್ಯಾಂಪ್‌, ಹಾಗೂ ಸ್ಪೋರ್ಟಿ ಅಲಾಯ್ ವೀಲ್ ಗಳೂ ಸೇರಿವೆ.

ಐಟಿ ವೈಶಿಷ್ಟ್ಯಗಳು ಮತ್ತು ಬಣ್ಣಗಳು: 10.25 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಪೇ (ನೀಲಿ), ಸೆರೆನಿಟಿ (ಹಸಿರು), ಸನ್‌ಡೌನರ್ (ಕಿತ್ತಳೆ), ಫ್ಲೆಕ್ಸ್ (ಕೆಂಪು) – ಈ ನಾಲ್ಕು ಬಣ್ಣಗಳಲ್ಲಿ ಎಂಜಿ ಕಾಮೆಟ್ ಇವಿ ಲಭ್ಯವಿದೆ.

ಪವರ್ ಮತ್ತು ಚಾರ್ಜಿಂಗ್.3 kWh ಬ್ಯಾಟರಿ ಪ್ಯಾಕ್, 42 bhp ಪವರ್, 110 Nm ಟಾರ್ಕ್, ಮತ್ತು 3.3 kW ಚಾರ್ಜರ್ ಸಹಿತ, 0% – 80% ಚಾರ್ಜ್ 5 ಗಂಟೆಗಳಲ್ಲಿ ಮಾಡಬಹುದು. ಇದು 230 ಕಿ.ಮೀ. ಮೈಲೇಜ್ ನೀಡುತ್ತದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version