
OnePlus ಕಂಪನಿಯು ಹೊಸ ಟ್ಯಾಬ್ಲೆಟ್ ‘OnePlus Pad 3’ ಅನ್ನು ಬಿಡುಗಡೆ ಮಾಡಿದೆ. ಇದು ಕಳೆದ ವರ್ಷದ OnePlus Pad 2 ಯನ್ನು ಮುಂದುವರಿಸುವ Model.
ಮುಖ್ಯ ವೈಶಿಷ್ಟ್ಯಗಳು
- ಡಿಸ್ಪ್ಲೇ: 13.2 ಇಂಚಿನ LCD ಸ್ಕ್ರೀನ್, 3.4K ರೆಸಲ್ಯೂಶನ್, 144Hz ರಿಫ್ರೆಶ್ ರೇಟ್, 900 ನೀಟ್ಸ್ brightness
- ಪ್ರೊಸೆಸರ್: Snapdragon 8 Elite chipset ಮತ್ತು ಅಡ್ರಿನೊ 830 ಜಿಪಿಯು
- ರ್ಯಾಮ್ ಮತ್ತು ಸ್ಟೋರೇಜ್: 12GB ಅಥವಾ 16GB RAM, 512GB ವರೆಗೆ ಸ್ಟೋರೇಜ್
- ಬ್ಯಾಟರಿ: 12,140mAh, 80W ಫಾಸ್ಟ್ ಚಾರ್ಜಿಂಗ್
- ಆಪರೇಟಿಂಗ್ ಸಿಸ್ಟಮ್: ಆಂಡ್ರಾಯ್ಡ್ 15 ಆಧಾರಿತ ಆಕ್ಸಿಜನ್ OS 15
- ಕ್ಯಾಮೆರಾ: 13MP ಹಿಂದಿನ ಕ್ಯಾಮೆರಾ ಮತ್ತು 8MP ಮುಂಭಾಗದ ಕ್ಯಾಮೆರಾ
- ತೂಕ ಮತ್ತು ದಪ್ಪ: 675 ಗ್ರಾಂ ತೂಕ, 5.97mm ದಪ್ಪದ ಫುಲ್ ಮೆಟಲ್ ಯುನಿಬಾಡಿ ವಿನ್ಯಾಸ
- ಬೆಲೆ ಮತ್ತು ಲಭ್ಯತೆ: ಇದು ಜೂನ್ 5 ರಂದು ಯುರೋಪ್ ಮತ್ತು ಉತ್ತರ ಅಮೆರಿಕಾದಲ್ಲಿ ಬಿಡುಗಡೆ ಆಯಿತು. ಭಾರತದಲ್ಲಿ ಕೂಡ ಶೀಘ್ರದಲ್ಲೇ ಲಭ್ಯವಾಗಲಿದೆ. ಇದರ ಬೆಲೆ ಸುಮಾರು 50,000 ರೂಪಾಯಿಗಳಷ್ಟಿದೆ.