Home News RCB ಸಿಂಹಿಣಿಯರ ಭರ್ಜರಿ ಗೆಲುವು!

RCB ಸಿಂಹಿಣಿಯರ ಭರ್ಜರಿ ಗೆಲುವು!

RCB

ಮಹಿಳಾ ಪ್ರೀಮಿಯರ್ ಲೀಗ್ (WPL)ನ ಸೋಮವಾರದ ಪಂದ್ಯದಲ್ಲಿ RCB ನಾಯಕಿ ಸ್ಮೃತಿ ಮಂಧಾನ ಅವರ ಅದ್ಭುತ ಆಟ ಫ್ಯಾನ್ಸ್ ಮನಗೆದ್ದಿತು. ಭರ್ಜರಿ ಅರ್ಧ ಶತಕದ ನೆರವಿನಿಂದ ಆರ್ಸಿಬಿ ತಂಡ 8 ವಿಕೆಟ್ ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ಮೇಲೆ ಭರ್ಜರಿ ಗೆಲುವು ಸಾಧಿಸಿದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡ 19.3 ಓವರ್ ಗಳಲ್ಲಿ 141 ರನ್ ಗಳಿಗೆ ಆಲೌಟ್ ಆಯಿತು. RCB 16.2 ಓವರ್ ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಗೆಲುವಿನ ದಡ ತಲುಪಿತು.

  • ಜೆಮಿಮಾ ರೊಡ್ರಿಗಸ್ – 34 (22)
  • ಸಾರಾ ಬ್ರೈಸ್ – 23 (16)
  • ಅನ್ನಾಬೆಲ್ ಸದರ್ಲ್ಯಾಂಡ್ – 19 (16)

RCB ಪರ ರೇಣುಕಾ ಠಾಕೂರ್ ಮತ್ತು ಜಾರ್ಜಿಯಾ ವೇರ್ಹ್ಯಾಮ್ ತಲಾ 3 ವಿಕೆಟ್ ಪಡೆದು ದೆಹಲಿ ತಂಡದ ದೊಡ್ಡ ಮೊತ್ತ ತಲುಪುವ ಕನಸಿಗೆ ಕಡಿವಾಣ ಹಾಕಿದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version