Home Auto Car India ದಲ್ಲಿ ಅತಿಹೆಚ್ಚು ಮಾರಾಟವಾಗುವ maximum safety ಕಾರುಗಳು

India ದಲ್ಲಿ ಅತಿಹೆಚ್ಚು ಮಾರಾಟವಾಗುವ maximum safety ಕಾರುಗಳು

maximum safety cars in india

ಸಾಂಪ್ರದಾಯಿಕವಾಗಿ ಭಾರತದಲ್ಲಿ ಜನರು ಕಾರುಗಳನ್ನು (cars) ಆಯ್ಕೆ ಮಾಡುವಾಗ ಸುರಕ್ಷತೆಯನ್ನು ಹೆಚ್ಚು (maximum safety) ಗಮನಿಸುತ್ತಿರಲಿಲ್ಲ.

ಆದರೆ ಇತ್ತೀಚಿನ ವರ್ಷಗಳಲ್ಲಿ ಜನರು ಈ ಸಂಗತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಕಾರು (cars) ತಯಾರಕರು ಕೂಡ ತಮ್ಮ ಕಾರುಗಳಲ್ಲಿ ಗುಣಮಟ್ಟ ಮತ್ತು ಸುರಕ್ಷತಾ ವೈಶಿಷ್ಟ್ಯಗಳನ್ನು (Safest cars in india) ಹೆಚ್ಚಿಸುವತ್ತ ಮುಂದಾಗಿದ್ದಾರೆ.

ಟಾಪ್ 5 ಸುರಕ್ಷಿತ ಸೆಡಾನ್ ಕಾರುಗಳು

ಸ್ಕೋಡಾ ಸ್ಲಾವಿಯಾ: ಪ್ರಾರಂಭಿಕ ಬೆಲೆ: ₹10.69 ಲಕ್ಷ (ಎಕ್ಸ್ ಶೋರೂಂ) ಹೊಂದಿದ್ದು, Global NCAP ರೇಟಿಂಗ್ 5 ಸ್ಟಾರ್ ಪಡೆದುಕೊಂಡಿದೆ.

6 ಏರ್‌ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಮಲ್ಟಿ-ಕೊಲಿಷನ್ ಬ್ರೇಕಿಂಗ್, ABS ಇಬಿಡಿ, ಟ್ರಾಕ್ಷನ್ ಕಂಟ್ರೋಲ್, ಹಿಲ್-ಹೋಲ್ಡ್ ಕಂಟ್ರೋಲ್, ಐಸೊಫಿಕ್ಸ್ ಚೈಲ್ಡ್ ಸೀಟ್ ಮೌಂಟ್‌ಗಳನ್ನು ಹೊಂದಿದೆ.

ಮಾರುತಿ ಸುಜುಕಿ ಡಿಜೈರ್: ಪ್ರಾರಂಭಿಕ ಬೆಲೆ: ₹6.79 ಲಕ್ಷ (ಎಕ್ಸ್ ಶೋರೂಂ) ಹೊಂದಿದ್ದು, Global NCAP ರೇಟಿಂಗ್ 5 ಸ್ಟಾರ್ ಪಡೆದುಕೊಂಡಿದೆ.

6 ಏರ್‌ಬ್ಯಾಗ್‌ಗಳು, ABS ಇಬಿಡಿ, ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), 3-ಪಾಯಿಂಟ್ ಸೀಟ್ ಬೆಲ್ಟ್, ಐಸೊಫಿಕ್ಸ್ ಚೈಲ್ಡ್ ಸೀಟ್ ಆಂಕರ್, ಸ್ಪೀಡ್ ಸೆನ್ಸಿಂಗ್ ಡೋರ್ ಲಾಕ್, ಹೈಸ್ಪೀಡ್ ವಾರ್ನಿಂಗ್ ಹೊಂದಿದೆ.

ಹ್ಯುಂಡೈ ವರ್ನಾ: ಪ್ರಾರಂಭಿಕ ಬೆಲೆ: ₹11 ಲಕ್ಷ (ಎಕ್ಸ್ ಶೋರೂಂ) ಹೊಂದಿದ್ದು, Global NCAP ರೇಟಿಂಗ್ 5 ಸ್ಟಾರ್ ಪಡೆದುಕೊಂಡಿದೆ. 6 ಏರ್‌ಬ್ಯಾಗ್‌ಗಳು, ESC, ಐಸೊಫಿಕ್ಸ್ ಮೌಂಟ್, ಸೀಟ್ ಬೆಲ್ಟ್ ರಿಮೈಂಡರ್ ಹೊಂದಿದೆ.

ಫೋಕ್ಸ್ ವ್ಯಾಗನ್ ವರ್ಟಸ್: ಪ್ರಾರಂಭಿಕ ಬೆಲೆ: ₹11.56 ಲಕ್ಷ (ಎಕ್ಸ್ ಶೋರೂಂ) ಹೊಂದಿದ್ದು, Global NCAP ರೇಟಿಂಗ್ 5 ಸ್ಟಾರ್ ಪಡೆದುಕೊಂಡಿದೆ.

ಪಾರ್ಕ್ ಡಿಸ್ಟೆನ್ಸ್ ಕಂಟ್ರೋಲ್, ಹಿಲ್ ಹೋಲ್ಡ್ ಅಸಿಸ್ಟ್, ಟೈರ್ ಪ್ರೆಶರ್ ಕಂಟ್ರೋಲ್, ಐಸೊಫಿಕ್ಸ್ ಚೈಲ್ಡ್ ಸೀಟ್ ಮೌಂಟ್‌ಗಳನ್ನು ಹೊಂದಿದೆ.

ಟಾಟಾ ಟಿಗೋರ್: ಪ್ರಾರಂಭಿಕ ಬೆಲೆ: ₹6 ಲಕ್ಷ (ಎಕ್ಸ್ ಶೋರೂಂ) ಹೊಂದಿದ್ದು, Global NCAP ರೇಟಿಂಗ್ ವಯಸ್ಕರ ರಕ್ಷಣೆಗೆ 4 ಸ್ಟಾರ್ ಪಡೆದುಕೊಂಡಿದೆ, ಮಕ್ಕಳ ರಕ್ಷಣೆಗೆ 3 ಸ್ಟಾರ್ ಪಡೆದುಕೊಂಡಿದೆ. 2 ಏರ್‌ಬ್ಯಾಗ್‌ಗಳು, ಮೂಲಭೂತ ಸುರಕ್ಷತಾ ವೈಶಿಷ್ಟ್ಯಗಳು.

ಪರೀಕ್ಷೆಯನ್ನು 2020 ರಲ್ಲಿ ಮಾಡಲಾಗಿದ್ದು, ಸೆಡಾನ್ ಕೇವಲ ಎರಡು ಏರ್‌ಬ್ಯಾಗ್‌ಗಳನ್ನು ಒದಗಿಸುವ ಮೂಲಕ ಈ ಅಂಕಗಳನ್ನು ಸಾಧಿಸಿರುವುದು ವಿಶೇಷ. ಎಲ್ಲಾ ಕಾರುಗಳು ಅತಿ ಹೆಚ್ಚಿನ ಸುರಕ್ಷತಾ ಮಾನದಂಡಗಳನ್ನು ಹೊಂದಿವೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version