Home News Vivo Y39 5G: ಭಾರತಕ್ಕೆ ಹೊಸ ಫೋನ್ – 6,500mAh ಬ್ಯಾಟರಿ!

Vivo Y39 5G: ಭಾರತಕ್ಕೆ ಹೊಸ ಫೋನ್ – 6,500mAh ಬ್ಯಾಟರಿ!

Vivo Y39 5G

ಪ್ರಸಿದ್ಧ Vivo ಕಂಪನಿಯು ಭಾರತದಲ್ಲಿ ತನ್ನ ಹೊಸ Vivo Y39 5G smartphone ಅನ್ನು ಬಿಡುಗಡೆ ಮಾಡಿದೆ. ಈ ಫೋನ್ 6,500mAh ಬ್ಯಾಟರಿ ಹೊಂದಿದ್ದು, ಕ್ವಾಲ್ಕಾಮ್ 4nm Snapdragon 4 Gen 2 ಪ್ರೊಸೆಸರ್ ಒಳಗೊಂಡಿದೆ.

ಭಾರತದಲ್ಲಿ ಬೆಲೆ

  • 8GB + 128GB ವೇರಿಯಂಟ್ – ₹16,999
  • 8GB + 256GB ವೇರಿಯಂಟ್ – ₹18,999
  • ಲೋಟಸ್ ಪರ್ಪಲ್ ಮತ್ತು ಓಷನ್ ಬ್ಲೂ ಬಣ್ಣಗಳಲ್ಲಿ ಲಭ್ಯ.
  • ಅಮೆಜಾನ್, Flipkart, ವಿವೋ ಇ-ಸ್ಟೋರ್ ಮತ್ತು ರಿಟೇಲ್ ಅಂಗಡಿಗಳಲ್ಲಿ ಲಭ್ಯ

ಫೋನ್‌ನ ಪ್ರಮುಖ ಫೀಚರ್ಸ್

  • 6.68-ಇಂಚಿನ LCD ಸ್ಕ್ರೀನ್ (120Hz ರಿಫ್ರೆಶ್ ದರ)
  • 8GB RAM (ವಿಸ್ತರಿಸಬಹುದಾದ 8GB) + 256GB ಸಂಗ್ರಹಣಾ ಆಯ್ಕೆ
  • ಆಂಡ್ರಾಯ್ಡ್ 15 ಆಧಾರಿತ Funtouch OS 15
  • 2 ವರ್ಷ ಆಂಡ್ರಾಯ್ಡ್ updates, 3 ವರ್ಷ ಭದ್ರತಾ ನವೀಕರಣ
  • ಅತ್ಯಾಧುನಿಕ AI ವೈಶಿಷ್ಟ್ಯಗಳು
  • AI ಫೋಟೋ Enhance, AI ಎರೇಸ್
  • AI ಆಡಿಯೋ ಅಲ್ಗಾರಿದಮ್ (ಶಬ್ದ ಕಡಿಮೆ, ಕರೆ ಗುಣಮಟ್ಟ ಹೆಚ್ಚಿಸುವ ತಂತ್ರಜ್ಞಾನ)
  • AI ಸೂಪರ್ಲಿಂಕ್, AI Screen Translate
  • ಕ್ಯಾಮೆರಾ ವೈಶಿಷ್ಟ್ಯಗಳು
  • ಹಿಂಭಾಗ: 50MP ಸೋನಿ HD ಕ್ಯಾಮೆರಾ
  • 2MP ಬೊಕೆ ಕ್ಯಾಮೆರಾ
  • AI ನೈಟ್ ಮೋಡ್, ಡ್ಯುಯಲ್ ವ್ಯೂ ವಿಡಿಯೋ, EIS ಬೆಂಬಲ
  • ಮುಂಭಾಗ: 8MP ಸೆಲ್ಫಿ ಕ್ಯಾಮೆರಾ
  • ಸಂಪರ್ಕ ಮತ್ತು ಬ್ಯಾಟರಿ
  • 5G, ಡ್ಯುಯಲ್-ಸಿಮ್, ಬ್ಲೂಟೂತ್ 5.0, GPS, ವೈ-ಫೈ
  • 6,500mAh ಬ್ಯಾಟರಿ

44W ವೇಗದ ಚಾರ್ಜಿಂಗ್ ಬೆಂಬಲ ಕಡಿಮೆ ಬೆಲೆಗೆ ದೊಡ್ಡ ಬ್ಯಾಟರಿ, ಶಕ್ತಿಶಾಲಿ ಪ್ರೊಸೆಸರ್, ಉತ್ತಮ ಕ್ಯಾಮೆರಾ ಹೊಂದಿರುವ ವಿವೋ Y39 5G ಭಾರೀ ಪೈಪೋಟಿಯ ಮಧ್ಯೆ ಮಾರುಕಟ್ಟೆಯಲ್ಲಿ ಗಮನಸೆಳೆಯಲಿದೆ!

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version