Home News ಒಂದು ಚಾರ್ಜ್‌ನಲ್ಲಿ 10 ದಿನಗಳು! 22,500mAh ಬ್ಯಾಟರಿಯುಳ್ಳ Ulefone Armor 33  Smartphone ಬಿಡುಗಡೆ

ಒಂದು ಚಾರ್ಜ್‌ನಲ್ಲಿ 10 ದಿನಗಳು! 22,500mAh ಬ್ಯಾಟರಿಯುಳ್ಳ Ulefone Armor 33  Smartphone ಬಿಡುಗಡೆ

Ulefone Armor 33

ಯುಲೆಫೋನ್ ಕಂಪನಿಯು 22,500mAh ಸಾಮರ್ಥ್ಯದ ಭಾರಿ ಬ್ಯಾಟರಿಯೊಂದಿಗೆ ಹೊಸ ಆರ್ಮರ್ 33 (Ulefone Armor 33) ಮತ್ತು ಆರ್ಮರ್ 33 ಪ್ರೊ ಫೋನ್ ಗಳನ್ನು ಬಿಡುಗಡೆ ಮಾಡಿದೆ. ಈ ಫೋನ್ ಗಳು ಒಂದೇ ಚಾರ್ಜ್‌ನಲ್ಲಿ 10 ದಿನಗಳವರೆಗೆ ಬ್ಯಾಟರಿ ಬಾಳಿಕೆಯನ್ನು ನೀಡುತ್ತವೆ.

  • ಡಿಸ್ಪ್ಲೇ ವೈಶಿಷ್ಟ್ಯತೆ
  • ಎರಡೂ ಫೋನ್ ಗಳು 6.95 ಇಂಚು ಫುಲ್ HD+ ಡಿಸ್ಪ್ಲೇ ಹೊಂದಿವೆ
  • 120Hz ರಿಫ್ರೆಶ್ ರೇಟ್, 700 ನಿಟ್ಸ್ brightness
  • ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆ
  • ಹೆಚ್ಚುವರಿ ಪರದೆಗಳು
  • ಪ್ರೊ ಮಾದರಿಯು ಹಿಂಭಾಗದಲ್ಲಿ 3.4-ಇಂಚಿನ IPS ಡಿಸ್ಪ್ಲೇ ಹೊಂದಿದೆ
  • ಬೇಸ್ ಮಾದರಿಯು LED ಲೈಟ್ ಹೊಂದಿದ್ದು ತುರ್ತು ಪರಿಸ್ಥಿತಿಗೆ ಉಪಯುಕ್ತ
  • ಕಾರ್ಯಕ್ಷಮತೆ
  • ಆರ್ಮರ್ 33: MediaTek Helio 100 ಚಿಪ್ಸೆಟ್, 12GB RAM
  • ಆರ್ಮರ್ 33 ಪ್ರೊ: Dimensity 7300X ಚಿಪ್ಸೆಟ್, 16GB RAM
  • ಎರಡೂ ಫೋನ್ ಗಳಲ್ಲೂ 512GB ಸ್ಟೋರೇಜ್, Android 14
  • ಬಾಳಿಕೆ ಮತ್ತು ರಕ್ಷಣಾ ಲಕ್ಷಣಗಳು
  • ಧೂಳು, ನೀರಿನಿಂದ ರಕ್ಷಣೆಗಾಗಿ IP68/IP69K ರೇಟಿಂಗ್
  • MIL-STD-810H ಮಿಲಿಟರಿ ಪ್ರಮಾಣಿತ ಬಾಳಿಕೆ
  • 118dB ಸ್ಪೀಕರ್, RGB ಲೈಟಿಂಗ್, ಫಿಂಗರ್‌ಪ್ರಿಂಟ್ ಸೆನ್ಸರ್
  • ಕ್ಯಾಮೆರಾ ವಿಭಾಗ
  • ಹಿಂಭಾಗದಲ್ಲಿ 50MP ಮುಖ್ಯ, 64MP ನೈಟ್, 50MP ಅಲ್ಟ್ರಾವೈಡ್ ಕ್ಯಾಮೆರಾ
  • ಮುಂಭಾಗದಲ್ಲಿ 32MP ಸೆಲ್ಫಿ ಕ್ಯಾಮೆರಾ
  • ಚಾರ್ಜಿಂಗ್ ಮತ್ತು ಸಂಪರ್ಕ
  • 66W ಫಾಸ್ಟ್ ಚಾರ್ಜ್, 10W ರಿವರ್ಸ್ ಚಾರ್ಜ್
  • ಆರ್ಮರ್ 33 ಪ್ರೊ: 5G ಬೆಂಬಲ; ಆರ್ಮರ್ 33: 4G ಬೆಂಬಲ
  • ಲಭ್ಯತೆ ಮತ್ತು ರಿಯಾಯಿತಿ
  • ಆಗಸ್ಟ್ 18ರಿಂದ ಆಯ್ದ ಜಾಗತಿಕ ಮಾರುಕಟ್ಟೆಯಲ್ಲಿ ಲಭ್ಯ
  • ಅಧಿಕೃತ ವೆಬ್‌ಸೈಟ್ ಮತ್ತು ಅಲಿಎಕ್ಸ್‌ಪ್ರೆಸ್‌ನಲ್ಲಿ ಶೇ.50 ರಿಯಾಯಿತಿ

ಜಂಗಲ್ ಟ್ರೆಕ್ಕಿಂಗ್, ಕ್ಯಾಂಪಿಂಗ್, ದೂರ ಪ್ರಯಾಣ ಮಾಡುವವರು, ಹೆಚ್ಚು ಬ್ಯಾಟರಿ ಬೇಕಾದವರಿಗೆ, ದೃಢವಾದ, ವಿಶ್ವಾಸಾರ್ಹ ಫೋನ್ ಬಯಸುವವರಿಗೆ ಉತ್ತಮ ಆಯ್ಕೆ

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version