back to top
20.3 C
Bengaluru
Sunday, August 31, 2025
HomeAuto2025 TVS Apache RR310– 'ಬಡವರ ಡುಕಾಟಿ'ಯ ಹೊಸ ರೂಪ!

2025 TVS Apache RR310– ‘ಬಡವರ ಡುಕಾಟಿ’ಯ ಹೊಸ ರೂಪ!

- Advertisement -
- Advertisement -

TVS ಕಂಪನಿಯಿಂದ ಹೊಸ 2025 ಅಪಾಚೆ RR310 ಬೈಕ್ ಬಿಡುಗಡೆ (2025 TVS Apache RR310) ಆಗಿದೆ. ಈ ಸ್ಪೋರ್ಟ್ಸ್ ಬೈಕ್ ಈಗ ಹೊಸ ವೈಶಿಷ್ಟ್ಯಗಳು ಹಾಗೂ ಹೆಚ್ಚು ಪರ್ಫಾರ್ಮೆನ್ಸ್‌ನೊಂದಿಗೆ ಮಾರುಕಟ್ಟೆಗೆ ಬಂದಿದೆ. ಅಪಾಚೆ ಅಭಿಮಾನಿಗಳ ನಡುವೆ ಇದನ್ನು ಪ್ರೀತಿಯಿಂದ ‘ಬಡವರ ಡುಕಾಟಿ’ ಎಂದು ಕರೆಯಲಾಗುತ್ತದೆ.

ಪ್ರಮುಖ ವೈಶಿಷ್ಟ್ಯಗಳು

  • OBD-2B ಎಂಜಿನ್: ಹೊಸ ಮಾದರಿಯ ಎಂಜಿನ್ ಪರಿಸರದ ನಿಯಮಗಳನ್ನು ಪಾಲಿಸುತ್ತದೆ.
  • ಸೆಗ್ಮೆಂಟ್-ಮೊದಲ ಬಾರಿಗೆ: Sequential TSL, Cornering RT-DSC, Launch Control, ಮತ್ತು Gen2 ರೇಸ್ ಕಂಪ್ಯೂಟರ್ ಇದ್ದು, ಬಹುಭಾಷಾ ಸಪೋರ್ಟ್ ಕೂಡ ಇದೆ.
  • ಹೆಚ್ಚುವರಿ ಬದಲಾವಣೆಗಳು: ಹೊಸ 8-ಸ್ಪೋಕ್ ಅಲಾಯ್ ವ್ಹೀಲ್ಸ್ ಮತ್ತು ಸೆಪಾಂಗ್ ಬ್ಲೂ ಕಲರ್ ಆಪ್ಶನ್.
  • ಕಸ್ಟಮೈಸೇಶನ್ ಆಯ್ಕೆಗಳು
  • ಡೈನಾಮಿಕ್ ಕಿಟ್: ₹18,000
  • ಡೈನಾಮಿಕ್ ಪ್ರೊ ಕಿಟ್: ₹16,000
  • ರೇಸ್ ರೆಪ್ಲಿಕಾ ಕಲರ್: ₹10,000 ಹೆಚ್ಚಾಗಿ
  • ಎಂಜಿನ್ ಮತ್ತು ಪರ್ಫಾರ್ಮೆನ್ಸ್
  • ಎಂಜಿನ್: 312.2 ಸಿಸಿ DOHC ಎಂಜಿನ್
  • ಪವರ್: 38 bhp @ 9,800 rpm
  • ಟಾರ್ಕ್: 29 Nm @ 7,900 rpm
  • ಕ್ಲಚ್: ಸ್ಲಿಪ್ಪರ್ ಅಸಿಸ್ಟ್ ಕ್ಲಚ್ ಹಾಗೂ ಕ್ವಿಕ್ ಶಿಫ್ಟರ್
  • ರೈಡಿಂಗ್ ಮೋಡ್‌ಗಳು
  • ಟ್ರ್ಯಾಕ್
  • ಸ್ಪೋರ್ಟ್
  • ಅರ್ಬನ್
  • ರೈನ್
  • ಬೆಲೆ ಮತ್ತು ಬುಕ್ಕಿಂಗ್
  • ಎಕ್ಸ್ ಶೋರೂಂ ಬೆಲೆ ₹2.78 ಲಕ್ಷದಿಂದ ₹3 ಲಕ್ಷದವರೆಗೆ
  • ಬೆರಳೆಣಿಕೆಯ ಕ್ಯಾಲರ್ optionಗಳಲ್ಲಿ ಲಭ್ಯವಿದೆ
  • ಹೊಸ ಮಾದರಿಯ ಬುಕ್ಕಿಂಗ್ ಈಗಲೇ ಮಾಡಬಹುದು
  • ಡಿಜಿಟಲ್ ವೈಶಿಷ್ಟ್ಯಗಳು
  • 5-ಇಂಚಿನ TFT ಡಿಜಿಟಲ್ ಡ್ಯಾಶ್
  • ಟಿವಿಎಸ್ ಸ್ಮಾರ್ಟ್ ಎಕ್ಸ್ ಕನೆಕ್ಟ್ ಬ್ಲೂಟೂತ್ ಸಿಸ್ಟಮ್
  • ಸ್ಪ್ಲಿಟ್ LEDheadlights, ಡ್ಯುಯಲ್ ಚಾನೆಲ್ ABS

ಈ ಹೊಸ ಟಿವಿಎಸ್ ಅಪಾಚೆ RR310, ಕ್ಲಾಸ್‌ಯ ಲುಕ್ಸ್, ಟೆಕ್ನಾಲಜಿ ಮತ್ತು ಪರ್ಫಾರ್ಮೆನ್ಸ್ ತಂದುಕೊಡುತ್ತಿದ್ದು, ಕೆಟಿಎಂ RC 390ಗೆ ಗಟ್ಟಿ ಸ್ಪರ್ಧೆಯಾಗಿ ಹೊರಹೊಮ್ಮಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page