back to top
21.7 C
Bengaluru
Monday, October 27, 2025
HomeBusinessಒಂದೇ ದಿನ 7,500 ಕ್ಕೂ ಹೆಚ್ಚು ಸಿಬ್ಬಂದಿಯನ್ನು ಮನೆಗೆ ಕಳುಹಿಸಿದ Twitter

ಒಂದೇ ದಿನ 7,500 ಕ್ಕೂ ಹೆಚ್ಚು ಸಿಬ್ಬಂದಿಯನ್ನು ಮನೆಗೆ ಕಳುಹಿಸಿದ Twitter

- Advertisement -
- Advertisement -

ಸಾಮಾಜಿಕ ಜಾಲತಾಣ Twitter ಅನ್ನು ಖರೀದಿಸಿದ ತಕ್ಷಣವೇ ಈಲೋನ್ ಮಸ್ಕ್ (Elon Musk) ಟ್ವಿಟರ್ CEO ಪರಾಗ್ ಅಗರವಾಲ್, CFO ನೆಡ್ ಸೆಗಲ್ ಮತ್ತು ಕಾನೂನು ವ್ಯವಹಾರಗಳ ಮುಖ್ಯಸ್ಥ ವಿಜಯ ಗಡ್ಡೆ ಅವರನ್ನು ವಜಾಗೊಳಿಸಿದ್ದರೆ (Layoff). ನಂತರ, Twitter ನವೆಂಬರ್ 4 ರಂದು ತನ್ನ ಬಹುತೇಕ ಅರ್ಧದಷ್ಟು ಸಿಬ್ಬಂದಿಯನ್ನು (7,500) ಕೆಲಸದಿಂದ ವಜಾಗೊಳಿಸಿದೆ. ಉದ್ಯೋಗಿಗಳಿಗೆ ಒಂದು ದಿನ ಮುಂಚಿತವಾಗಿ ಕಳುಹಿಸಿದ ಇಮೇಲ್‌ ಸಂದೇಶದಲ್ಲಿ ಅವರನ್ನು ವಜಾಗೊಳಿಸುವ ವಿಷಯವನ್ನು ತಿಳಿಸಲಾಗಿದೆ.

ಭಾರತದಲ್ಲಿ, ಮುಂಜಾನೆ 4 ಗಂಟೆಗೆ ಇಮೇಲ್ ಸಂದೇಶ ತಲುಪಿದ್ದು, India ದ Twitter ನಲ್ಲಿನ ಮಾರ್ಕೆಟಿಂಗ್, ಕಮ್ಯುನಿಕೇಷನ್ ಮತ್ತು ಎಂಜಿನಿಯರಿಂಗ್ ತಂಡಗಳ ಬಹುತೇಕ ಎಲ್ಲಾ ಜನರನ್ನು ವಜಾಗೊಳಿಲಾಗಿದೆ ಎಂದು Indian Express ವರದಿ ಮಾಡಿದೆ. ಟ್ವಿಟರ್ ಭಾರತದಲ್ಲಿ 250 ರಿಂದ 300 ಉದ್ಯೋಗಿಗ ತಂಡವನ್ನು ಹೊಂದಿತ್ತು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page