back to top
20.4 C
Bengaluru
Monday, January 26, 2026
HomeKarnatakaBengaluru Urbanಬೆಂಗಳೂರಿನಲ್ಲಿ ವಿದ್ಯುತ್‌ ವ್ಯತ್ಯಯ

ಬೆಂಗಳೂರಿನಲ್ಲಿ ವಿದ್ಯುತ್‌ ವ್ಯತ್ಯಯ

- Advertisement -
- Advertisement -

Bengaluru : ಬೆಂಗಳೂರು ನಗರದ ಬಾಲಾಜಿ ಬಡಾವಣೆ, ವಿಜ ಯಶ್ರೀ ಬಡಾವಣೆ, BHEL ಬಡಾವಣೆ, ಬೃಂದಾವನ ನಗರ, ಹೊಸಹಳ್ಳಿ ರಸ್ತೆ, ಗಾಂಧಿ ನಗರ, ದುಬಾಸಿಪಾಳ್ಯ, ಕೋಡಿಪಾಳ್ಯ, ಗಾಂಧಿ ಪಾರ್ಕ್‌, ಭವಾನಿ ನಗರ, ಅಮ್ಮ ಆಶ್ರಮ ರಸ್ತೆ, ಲಕ್ಷ್ಮೀ ರಸ್ತೆ, ಆಡುಗೋಡಿ, ನಂಜಪ್ಪ ಬಡಾವಣೆ, ಪ್ರತಿಮಾ ಕೈಗಾರಿಕಾ ಬಡಾವಣೆ, ಇಸ್ರೊ ಬಡಾವಣೆ, ವಿಠ್ಠಲ ನಗರ, ಮಾರುತಿ ಬಡಾವಣೆ, ಸಮೃದ್ಧಿ ಬಡಾವಣೆ, ವಿಠ್ಠಲ ನಗರ, ಕುಮಾರಸ್ವಾಮಿ ಬಡಾವಣೆ, ಶಾರದಾ ನಗರ, ಪುಟ್ಟೇನಹಳ್ಳಿ ಮುಖ್ಯ ರಸ್ತೆ, ಗಣಪತಿ ಪುರ, ಟೀಚರ್ಸ್‌ ಕಾಲೊನಿ, ಬೀರೇಶ್ವರ ನಗರ, ಗಣಪತಿಪುರ, ಜೆ.ಪಿ. ನಗರದ ಎರಡು ಮತ್ತು ಮೂರು ಹಾಗೂ 4 ನೇ ಹಂತದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೆಲದಡಿಯಲ್ಲಿ ವಿದ್ಯುತ್‌ ಕೇಬಲ್‌ ಅಳವಡಿಸುತ್ತಿರುವ ಕಾಮಗಾರಿ ಕಾರ್ಯ ಕೈಗೊಂಡಿರುವುದರಿಂದ ಜನವರಿ 18 ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್‌ ವ್ಯತ್ಯಯವಾಗಲಿದೆ (Power Cut) ಗ್ರಾಹಕರು ಸಹಕರಿಸಬೇಕೆಂದು BESCOM ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page