Bagepalli :ಬಾಗೇಪಲ್ಲಿ ಪಟ್ಟಣದಲ್ಲಿ ಭಾನುವಾರ ಬೆಂಗಳೂರಿನ ಜಗನ್ನಾಥ್ ಫೌಂಡೇಷನ್ ಹಾಗೂ ಚಿಕ್ಕಬಳ್ಳಾಪುರದ ಯೋಗಿ ನಾರೇಯಣ (Yogi Nareyana) ಚಾರಿಟಬಲ್ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ (Talent Award) ಕಾರ್ಯಕ್ರಮ ಹಮ್ಮಿಕೊಳ್ಳಾಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತಾನಾಡಿದ ಜಗನ್ನಾಥ್ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಡಾ.ಜಗನ್ನಾಥ್ “ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದು, ಉನ್ನತ ಹುದ್ದೆ ಪಡೆದು ಸಮಾಜಮುಖಿ ಹಾಗೂ ಜನರಿಗೆ ನೆರವಾಗಬೇಕು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಬಿ.ವಿ.ಕೃಷ್ಣಪ್ಪ, ಯೋಗಿನಾರೇಯಣ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ರವಿಕುಮಾರ್, ಕೆ.ಟಿ.ವೀರಾಂಜನೇಯ, ಪ್ರೊ.ಎ.ಕೆ.ನಿಂಗಪ್ಪ, ವಕೀಲ ಎ.ಜಿ.ಸುಧಾಕರ್, ಚಿನ್ನಕೈವಾರಮಯ್ಯ, ಎ.ನಂಜುಂಡಪ್ಪ, ರೇಷ್ಮಾ, ಬಿ.ಆರ್.ಕೃಷ್ಣ, ಮೈನಾಸ್ವಾಮಿ, ಡಾ.ಬಿ.ವಿ.ಕೃಷ್ಣಮೂರ್ತಿ, ಭಾಸ್ಕರ್‌ಜೋಡಿದಾರ್, ನಾರಾಯಣ ಮೂರ್ತಿ, ರಾಮಚಂದ್ರ ನಾಯ್ಡು, ಬಿ.ಎಸ್,ಸುರೇಶ್, ವೆಂಕಟರವಣಪ್ಪ, ಲಕ್ಷ್ಮಿಪತಿ, ಬಿ.ಎನ್.ಶ್ರೀನಿವಾಸ್, ಮಂಜುಳ, ರೂಪ ಮತ್ತಿತ್ತರರು ಉಪಸ್ಥಿತರಿದ್ದರು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur
The post ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ appeared first on Chikkaballapur.