back to top
20.7 C
Bengaluru
Sunday, June 29, 2025
HomeKarnatakaChikkaballapuraಕಣವೆಗೆ ಉರುಳಿದ ಕಾರು : ಇಬ್ಬರಿಗೆ ಗಂಭೀರ ಗಾಯ

ಕಣವೆಗೆ ಉರುಳಿದ ಕಾರು : ಇಬ್ಬರಿಗೆ ಗಂಭೀರ ಗಾಯ

- Advertisement -
- Advertisement -

Bagepalli : ಬಾಗೇಪಲ್ಲಿಯಿಂದ ಚೇಳೂರು ಕಡೆಗೆ ಬರುತ್ತಿದ್ದಾಗ ಪಾತಪಾಳ್ಯ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಣಿವೆಗೆ ಬಿದ್ದು ಪಲ್ಟಿಯಾಗಿದೆ (Car Accident). ಕಾರಿನಲ್ಲಿದ್ದ ಐವಾರ್ಲಪಲ್ಲಿ ರಮೇಶ್ ಮತ್ತು ಅವರ ಮಗ ಗಂಭೀರವಾಗಿ ಗಾಯಗೊಂಡಿದ್ದಾರೆ.

ಪಾತಪಾಳ್ಯ ಪೋಲಿಸ್ ಠಾಣೆ ಪ್ರಭಾರ ಸಬ್ ಇನ್‌ಸ್ಟೆಕ್ಟರ್ ಜಿ.ಜಿ.ನರಸಿಂಹನಾಯ್ಡು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

For Daily Updates WhatsApp ‘HI’ to 7406303366

The post ಕಣವೆಗೆ ಉರುಳಿದ ಕಾರು : ಇಬ್ಬರಿಗೆ ಗಂಭೀರ ಗಾಯ appeared first on Chikkaballapur.

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!

You cannot copy content of this page