back to top
20.7 C
Bengaluru
Monday, July 21, 2025
HomeKarnatakaBengaluru Urbanಅ.27 Bengalru ನಲ್ಲಿ Power Cut

ಅ.27 Bengalru ನಲ್ಲಿ Power Cut

- Advertisement -
- Advertisement -

Bengaluru: KPTCL 66/11ಕೆ.ವಿ ‘ಸಿ’ ಸ್ಟೇಷನ್ ಹಾಗೂ ವಿಕ್ಟೋರಿಯಾ” ಸ್ಟೇಷನ್‌ನಲ್ಲಿ ತುರ್ತುನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಈ ಕೆಳಕಂಡ ಪ್ರದೇಶಗಳಲ್ಲಿ ಅಕ್ಟೋಬರ್ 27 (Sunday) ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ (Bengaluru Power Cut) ಉಂಟಾಗಲಿದೆ.

ಸಿ ಸ್ಟೇಷನ್‌ “ಬ್ರಾಡ್ ವೇ ರಸ್ತೆ, ಕಾಕರ‍್ನ್ ರಸ್ತೆ, (Cockerne Road) ಸ್ಟೇಷನ್ ರಸ್ತೆ, ಕ್ವೀನ್ಸ್ ರಸ್ತೆ, ಟೌನ್, ತಿಮ್ಮಯ್ಯ ರಸ್ತೆ, ಮಿಲ್ರ‍್ಸ್ ರಸ್ತೆ, (Millers Road) ಸ್ಲಾಟರ್ ಹೌಸ್ ಮತ್ತು ಸುತ್ತಲಿನ ಪ್ರದೇಶ, ಕನ್ನಿಂಗ್ಯಾಮ್ ರಸ್ತೆ, ಆಲಿ ಆಸ್ಕರ್ ರಸ್ತೆ, ಆಲಿ ಆಸ್ಕರ್ ರಸ್ತೆ ಕ್ರಾಸ್, ಚಿಕ್ಕ ಬಜಾರ್ ರಸ್ತೆ, ವೆಂಕಟಪ್ಪ ರಸ್ತೆ, ಮುನಿಸ್ವಾಮಿ ರಸ್ತೆ, ಪಾಯಪ್ಪ ಗಾರ್ಡನ್, ಸಿಮೆಂಟ್ರಿ ರಸ್ತೆ, ಪಾರ್ಕ್ ರಸ್ತೆ, ನಳ ರಸ್ತೆ, ನೋಹ ಸ್ಟ್ರೀಟ್, ಚಾಂದನಿ ಚೌಕ್, ಮಿಲ್ಲರ್ ಟ್ಯಾಂಕ್‌ಬಂಡ್ ರಸ್ತೆ, ಜಸ್ಮಾಭವನ ರಸ್ತೆ, ಸುಲ್ತಾನ್‌ಜಿಗುಂಟ ರಸ್ತೆ, ಹೇನ್ಸ್ ರಸ್ತೆ, ಬಂಬೂಬಜಾರ್, ಧನಕೋಟಿ ಲೇನ್ ಮತ್ತು ಸುತ್ತಲಿನ ಪ್ರದೇಶ.

ನೆಹರುಪುರಂ, ಮುತ್ಯಾಲಮ್ಮ ಕೋಯಿಲ್ ಸ್ಟ್ರೀಟ್, ಮಕಾನ್ ಕಾಂಪೌಂಡ್ ರಸ್ತೆ, ಎನ್.ಪಿ. ಸ್ಟ್ರೀಟ್, ಸೆಪ್ಪಿಂಗ್ಸ್ ರಸ್ತೆ, ಬ್ರಾಡ್ ಶಾ ಸ್ಟ್ರೀಟ್, ಹೇನ್ಸ್ ರಸ್ತೆ, ಪ್ಯಾಲೇಸ್ ಟಾಕೀಸ್, ಇವನಿಂಗ್ ಬಜಾರ್, ಹೊಸ ಮಾರ್ಕೆಟ್ ರಸ್ತೆ, ಓ.ಪಿ.ಹೆಚ್. ರಸ್ತೆ, ಆರ್.ನಂ.2ನೇ ಸ್ಟ್ರೀಟ್, ಜೈನ್ ದೇವಸ್ಥಾನದ ರಸ್ತೆ, ಫೀಡಿಂಗ್ ಟು ಹೆಚ್.ಟಿ ಇನ್ಸ್ಟಾಲೇಶನ್ ಆರ್.ಎಂ.ಜಡ್. ಮಿಲ್ಲೇನಿಯ, ಎಕ್ಸ್ಪ್ರೆಸ್ ಫೀಡರ್ ಫೀಡಿಂಗ್ ಟು ಬೌರಿಂಗ್ ಹಾಸ್ಪಿಟಲ್, ಕನ್ನಾಟ್ ರಸ್ತೆ, ಕ್ವೀನ್ಸ್ ರಸ್ತೆ, ಎಡ್ವರ್ಡ್ ರಸ್ತೆ, ಚಿಕ್ಕ ಬಜಾರ್ ರಸ್ತೆ, ಕನ್ನಿಂಗ್‌ಹ್ಯಾಮ್ ರಸ್ತೆ ಕ್ರಾಸ್, ಇನ್ಫೆಂಟ್ರಿ ರಸ್ತೆ, ಇಂಡಿಯನ್ ಎಕ್ಸ್ಪ್ರೆಸ್, ವಿಶ್ವೇಶ್ವರಯ್ಯ ಟವರ್, ಪೋಲೀಸ್ ಕಮೀಷನರ್ ಆಫೀಸ್, ಕೆ.ಎಸ್.ಎಫ್.ಸಿ ಬಿಲ್ಡಿಂಗ್, ಯು.ಎನ್.ಐ., ಮಿಲ್ರ‍್ಸ್ ಟ್ಯಾಂಕ್ ರಸ್ತೆ, ಹಳೇ ಬಾಗಲೂರು ಲೇಔಟ್, ವಿಲಿಯ್ಸಂ ಟೌನ್ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಬಿದರಹಳ್ಳಿ, ಪಾಟರಿ ಟೌನ್, ಕಾಕ್ಸ್ ಟೌನ್, ಹೊಯ್ಸಳ ಅಪಾರ್ಟ್ಮೆಂಟ್, ಆರ್.ಬಿ.ಐ. ಕ್ವಾಟ್ರಸ್, ಕಾಂಗ್ರೆಸ್ ಆಫೀಸ್, ಹೇನ್ಸ್ ರಸ್ತೆ, ಎಲ್.ಹೆಚ್., ಬಿ.ಎಸ್.ಎನ್.ಎಲ್ ಎಂ.ಎಸ್. ಬಿಲ್ಡಿಂಗ್, ಕಾರ್ಪೊರೇಟ್ ಆಫೀಸ್, ಕೆ.ಪಿ.ಎಸ್.ಸಿ, ಸಿ.ಓ.ಡಿ, ಚೀಫ್ ಜಸ್ಟೀಸ್ ಹೌಸ್, ಮಿಲ್ರ‍್ಸ್ ರಸ್ತೆ, ವಸಂತನಗರ, ದಾಬಸ್‌ಪೇಟೆ, ಕಲ್ಲಹಳ್ಳಿ ಎಲ್ಲಾ ಬಿ.ಡಿ.ಎ ಕ್ವಾಟ್ರಸ್, ಎಮ್.ಇ.ಜಿ.ಸೆಂಟರ್, ಕೆನ್ಸಿಂಗ್‌ಟನ್ ರಸ್ತೆ. ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page