Chikkaballapur : ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುವ ರಾಜ್ಯ ಮಿನಿ ಒಲಂಪಿಕ್ (Karnataka State Mini Olympics) ಕ್ರೀಡಾಕೂಟಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾ ತಂಡ ಆಯ್ಕೆ (District Team Selection) ಮಾಡಲಾಗಿದೆ.
Novemeber 14ರಿಂದ 19ರವರೆಗೆ ನಡೆಯುವ ಕ್ರೀಡಾಕೂಟಕ್ಕೆ ಸಾಯಿ ಸೌರಭ, ದೀಪಿಕಾ, ವರ್ಷಿತಾ, ಕವನ, ಗೀತಾ, ಹರ್ಷಿತಾ, ಅಸಾಧ್ಯ, ಭುವನ್ ಗೌಡ, ಚಿರಂತನ ಆಯ್ಕೆ ಆಗಿದ್ದು, ಆಯ್ಕೆಯಾದ ಕ್ರೀಡಾಪಟುಗಳ ಜೊತೆ ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆಯ ಪ್ರಧಾನ ಕ್ರಾರ್ಯದರ್ಶಿ ಮಂಚನಬಲೆ ಶ್ರೀನಿವಾಸ್, ಜಂಟಿ ಕಾರ್ಯದರ್ಶಿ ಚಿಂತಾಮಣಿ ಮಂಜುನಾಥ ತೆರಳಲಿದ್ದಾರೆ.
ಕ್ರೀಡಾಪಟುಗಳನ್ನು ಕೆ.ವಿ. ನವೀನ್ ಕಿರಣ್ ಮತ್ತು ಅಥ್ಲೆಟಿಕ್ ಸಂಸ್ಥೆ ಪದಾಧಿಕಾರಿಗಳು ಅಭಿನಂದಿಸಿದರು.
For Daily Updates WhatsApp ‘HI’ to 7406303366
The post ಮಿನಿ ಒಲಂಪಿಕ್ ಕ್ರೀಡಾಕೂಟಕ್ಕೆ ಜಿಲ್ಲಾ ತಂಡ ಆಯ್ಕೆ appeared first on Chikkaballapur | Chikballapur | Chikkaballapura | ಚಿಕ್ಕಬಳ್ಳಾಪುರ ಸುದ್ದಿ.