Search
WhatsApp alerts

Home › Bike

ಭಾರತೀಯ ಮಾರುಕಟ್ಟೆಗೆ Brixton Motorcycles ಹೊಸ 4 ಬೈಕ್‌ಗಳು

administrator · Published

Brixton Motorcycles India

Brixton Motorcycles India: ಆಸ್ಟ್ರಿಯನ್ ಬೈಕ್ ತಯಾರಕ ಬ್ರಿಕ್ಸ್ಟನ್ ಮೋಟಾರ್ಸೈಕಲ್ಸ್, ತನ್ನ ನಾಲ್ಕು ಹೊಸ ಮಾದರಿಗಳನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಹೊಸ ಬೈಕ್‌ಗಳು

  • ಕ್ರಾಸ್ಫೈರ್ 500 ಎಕ್ಸ್
  • ಕ್ರಾಸ್ಫೈರ್ 500 ಎಕ್ಸ್​ಸಿ
  • ಕ್ರೋಮ್ವೆಲ್ 1200
  • ಕ್ರೋಮ್ವೆಲ್ 1200 ಎಕ್ಸ್

ನೋಂದಣಿ ಮತ್ತು ಡೆಲಿವರಿ, ಮುಂದಿನ ವರ್ಷದ ಜನವರಿಯಿಂದ ಕ್ರಾಸ್ಫೈರ್ ಮತ್ತು ಕ್ರೋಮ್ವೆಲ್ ಮಾದರಿಗಳ ಡೆಲಿವರಿ ಪ್ರಾರಂಭವಾಗಲಿದೆ. ಇವು ನಿಯೋ-ರೆಟ್ರೋ ವಿನ್ಯಾಸದಲ್ಲಿ ಲಭ್ಯವಾಗುತ್ತವೆ. ‘ಕ್ರಾಸ್ಫೈರ್ 500 ಎಕ್ಸ್’ ಎಂದರೆ ಕೆಫೆ ರೇಸರ್ ಬೈಕ್, ಹಾಗೂ ‘ಕ್ರೋಮ್ವೆಲ್ 1200’ ರೋಡ್ಸ್ಟರ್ ಬೈಕ್ ಆಗಿದೆ.

ಕ್ರಾಸ್ಫೈರ್ 500X ಮತ್ತು 500XC ವೈಶಿಷ್ಟ್ಯಗಳು

  • ಎಂಜಿನ್: 486cc, ಲಿಕ್ವಿಡ್ ಕೂಲ್ಡ್, ಇನ್ಲೈನ್-ಟು ಸಿಲಿಂಡರ್
  • ಶಕ್ತಿಯು: 45 bhp, ಪೀಕ್ ಟಾರ್ಕ್: 43 Nm
  • ಗೇರ್ ಬಾಕ್ಸ್: 6-ಸ್ಪೀಡ್ ಮ್ಯಾನುವಲ್
  • ಗರಿಷ್ಠ ವೇಗ: 160 km/h

ಕ್ರಾಸ್ಫೈರ್ 500X: ಕೆಫೆ ರೇಸರ್ ಮಾದರಿ, USD ಫೋರ್ಕ್‌ಗಳೊಂದಿಗೆ.
ಕ್ರಾಸ್ಫೈರ್ 500XC: ಸ್ಕ್ರಾಂಬ್ಲರ್ ಬೈಕ್, ಹೆಚ್ಚು ಟ್ರಾವೆಲ್ ಹೊಂದಿರುವ USD ಫೋರ್ಕ್‌ಗಳು.

ಕ್ರೋಮ್ವೆಲ್ 1200 ಮತ್ತು 1200X ವೈಶಿಷ್ಟ್ಯಗಳು

  • ಎಂಜಿನ್: 1222cc, ಲಿಕ್ವಿಡ್-ಕೂಲ್ಡ್, ಇನ್ಲೈನ್-ಫೋರ್
  • ಶಕ್ತಿಯು: 80 bhp, ಪೀಕ್ ಟಾರ್ಕ್: 108 Nm
  • ಗೇರ್ ಬಾಕ್ಸ್: 6-ಸ್ಪೀಡ್
  • ಗರಿಷ್ಠ ವೇಗ: 198 km/h

ಬೆಲೆಗಳು

  • ಕ್ರಾಸ್ಫೈರ್ 500X: ₹4.74 ಲಕ್ಷ (ಎಕ್ಸ್ ಶೋ ರೂಂ)
  • ಕ್ರಾಸ್ಫೈರ್ 500XC: ₹5.19 ಲಕ್ಷ (ಎಕ್ಸ್ ಶೋ ರೂಂ)
  • ಕ್ರೋಮ್ವೆಲ್ 1200: ₹7.83 ಲಕ್ಷ (ಎಕ್ಸ್ ಶೋ ರೂಂ)
  • ಕ್ರೋಮ್ವೆಲ್ 1200X: ₹9.10 ಲಕ್ಷ (ಎಕ್ಸ್ ಶೋ ರೂಂ)

For Daily Updates WhatsApp ‘HI’ to 7406303366

Read next

ಹೃದಯದ ಆರೋಗ್ಯ ಕಾಪಾಡಿ: ವಿಶ್ವ ಹೃದಯ ದಿನದಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚೇತನ್ ಕಿವಿಮಾತು

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆಗೆ ಸಹಾಯವಾಣಿ ಕೇಂದ್ರ ಸ್ಥಾಪನೆ

ಹಿರಿಯ ನಾಗರಿಕರ ಕುಂದುಕೊರತೆ ಪರಿಹಾರಕ್ಕೆ ಅಧಿಕಾರಿಗಳಿಗೆ ಡಿಸಿ ಕಟ್ಟುನಿಟ್ಟಿನ ಸೂಚನೆ

ಕೆಎಸ್‌ಆರ್‌ಟಿಸಿಯಲ್ಲಿ ಅಪ್ರೆಂಟೀಸ್ ತರಬೇತಿಗೆ ಅರ್ಜಿ ಆಹ್ವಾನ

You cannot copy content of this page