Redmi ತಮ್ಮ ಬಹುನಿರೀಕ್ಷಿತ Redmi Note 14 Pro+ 5G ಮೊಬೈಲ್ ಅನ್ನು ಬಿಡುಗಡೆಯಾಗಿದೆ. ಈ ಫೋನ್ ಡಿಸೆಂಬರ್ 13ರಿಂದ ಅಮೆಜಾನ್‌ನಲ್ಲಿ ಮೊದಲ ಮಾರಾಟವನ್ನು ಪ್ರಾರಂಭಿಸಲಿದೆ.
ವೈಶಿಷ್ಟ್ಯಗಳು
- 6.67 ಇಂಚಿನ ಡಿಸ್ಪ್ಲೇ, 1.5K ರೆಸಲ್ಯೂಶನ್, 120Hz ರಿಫ್ರೆಶ್ ದರ
- 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 20 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ
- 6200mAh ಬ್ಯಾಟರಿ, 90W ವೇಗದ ಚಾರ್ಜಿಂಗ್
- Snapdragon 7S Gen 3 ಪ್ರೊಸೆಸರ್
- 20+ ಎಐ ವೈಶಿಷ್ಟ್ಯಗಳು
ಸ್ಟೋರೇಜ್ ಆಯ್ಕೆಗಳು ಮತ್ತು ಬೆಲೆ
- 8GB + 256GB: ₹31,999
- 8GB + 512GB: ₹34,999
ಆಕರ್ಷಕ ಆಫರ್‌ಗಳು ಹಾಗೂ ವೇಗದ ಚಾರ್ಜಿಂಗ್ ಹಾಗೂ ಹೆಚ್ಚಿನ ಸ್ಟೋರೇಜ್ ಆಯ್ಕೆಗಳೊಂದಿಗೆ, ರೆಡ್ಮಿ ನೋಟ್ 14 ಪ್ರೊ ಪ್ಲಸ್ 5G ಮಾರಾಟಕ್ಕೆ ಲಭ್ಯವಿದೆ. ಈ ಸ್ಮಾರ್ಟ್‌ಫೋನ್ ಆನ್‌ಲೈನ್ ಶಾಪಿಂಗ್ ಸೈಟ್ ಅಮೆಜಾನ್ ಮೂಲಕ ತನ್ನ ಮೊದಲ ಮಾರಾಟವನ್ನು ಪ್ರಾರಂಭಿಸಲಿದೆ.