back to top
23.1 C
Bengaluru
Friday, January 10, 2025
HomeBusinessಬೆಂಗಳೂರು Satellite Town Ring Road ಶೀಘ್ರ ಕಾಮಗಾರಿ

ಬೆಂಗಳೂರು Satellite Town Ring Road ಶೀಘ್ರ ಕಾಮಗಾರಿ

- Advertisement -
- Advertisement -

Bengaluru: ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ (H.D. Kumaraswamy) ದೆಹಲಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯನ್ನು ಭೇಟಿಯಾಗಿ, ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್ ರೋಡ್ (STR-Satellite Town Ring Road) ಯೋಜನೆ ಕುರಿತಂತೆ ಚರ್ಚೆ ನಡೆಸಿದರು. ಸಂಚಾರ ದಟ್ಟಣೆ ಕಡಿಮೆ ಮಾಡುವ ಗುರಿಯೊಂದಿಗೆ ಯೋಜನೆ ತ್ವರಿತವಾಗಿ ಅನುಷ್ಠಾನಗೊಳ್ಳುವ ಭರವಸೆ ಗಡ್ಕರಿ ನೀಡಿದರು.

ಯೋಜನೆ ವಿವರಗಳು

  • ಹಾದುಹೋಗುವ ಪ್ರದೇಶಗಳು: ದಾಬಸ್‌ಪೇಟೆ, ದೊಡ್ಡಬಳ್ಳಾಪುರ, ದೇವನಹಳ್ಳಿ, ಸೂಲಿಬೆಲೆ, ಹೊಸಕೋಟೆ, ಆನೇಕಲ್, ಕನಕಪುರ, ರಾಮನಗರ, ಮಾಗಡಿ.
  • ರಸ್ತೆಯ ವಿನ್ಯಾಸ: ನಾಲ್ಕರಿಂದ ಆರು ಪಥಗಳ ನಿಯಂತ್ರಿತ ಪ್ರವೇಶ ಮಾರ್ಗ, ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಮತ್ತು ಹೊಸೂರಿಗೆ ಸಂಪರ್ಕ.
  • ಉದ್ದೇಶ: ಸಂಚಾರ ಸುಗಮಗೊಳಿಸುವುದು ಮತ್ತು ಕೈಗಾರಿಕಾ ಸರಕು ವಾಹನಗಳ ನಗರ ಪ್ರವೇಶವನ್ನು ತಡೆಯುವುದು.
  • ರೈತರಿಗೆ ಪರಿಹಾರ: ಭೂಸ್ವಾಧೀನದಿಗಾಗಿ ರೈತರಿಗೆ ತ್ವರಿತ ಪರಿಹಾರ ವಿತರಣೆಗೆ ಗಡ್ಕರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಯೋಜನೆಯ ಅಂದಾಜು ವೆಚ್ಚ ₹4,750 ಕೋಟಿ.

ಕುಮಾರಸ್ವಾಮಿ ಮಂಡ್ಯ ರಿಂಗ್ ರೋಡ್, NH-150, NH-42, NH-69 ಸೇರಿದಂತೆ ವಿವಿಧ ಯೋಜನೆಗಳ ಪ್ರಗತಿಯ ಬಗ್ಗೆ ಚರ್ಚೆ ನಡೆಸಿದ್ದಾರೆ. Karnataka ಹೆದ್ದಾರಿಗಳ ಅಭಿವೃದ್ಧಿಗೆ ಗಡ್ಕರಿ ಸಕಾರಾತ್ಮಕ ಸ್ಪಂದನೆ ನೀಡಿದ್ದು, ಇದು ರಾಜ್ಯದ ಬೆಳವಣಿಗೆಗೆ ಸಹಾಯಕವಾಗಲಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!

You cannot copy content of this page