back to top
19.3 C
Bengaluru
Wednesday, November 26, 2025
HomeAutoBMW iX Facelift: ಹೊಸ ರೂಪದಲ್ಲಿ ಎಲೆಕ್ಟ್ರಿಕ್ SUV

BMW iX Facelift: ಹೊಸ ರೂಪದಲ್ಲಿ ಎಲೆಕ್ಟ್ರಿಕ್ SUV

- Advertisement -
- Advertisement -


BMW ತನ್ನ ಆಲ್-ಎಲೆಕ್ಟ್ರಿಕ್ SUV BMW iX Facelift ಮಾದರಿಯನ್ನು ಬಿಡುಗಡೆಯಾಗುತ್ತಿದೆ. ಹೊಸ ಮಾದರಿಯು ಹೆಚ್ಚು ಶಕ್ತಿಶಾಲಿ ಎಲೆಕ್ಟ್ರಿಕ್ ಮೋಟಾರ್‌ ಮತ್ತು ನವೀಕರಿಸಿದ ವಿನ್ಯಾಸವನ್ನು ಒಳಗೊಂಡಿದೆ.

ಹೊಸ BMW iX ಗೆ ನವೀಕರಿಸಿದ ಫ್ರಂಟ್ ಫಾಸಿಯಾ, ಬದಲಾದ headlamps ಮತ್ತು LED ಡೇಟೈಮ್ ರನ್ನಿಂಗ್ ಲ್ಯಾಂಪ್ ಗಳೊಂದಿಗೆ ತಾಜಾ ಲುಕ್ ಬಂದಿದೆ. ಬಂಪರ್‌ನ್ನು ಹೆಚ್ಚು ಆ್ಯಂಗ್ಯುಲರ್ ಯೂನಿಟ್ ಆಗಿ ಪರಿವರ್ತಿಸಲಾಗಿದೆ, ಇದರಿಂದ ಕಾರಿನ ದೇಹಶ್ರೇಣಿಯು ಹೆಚ್ಚು ಆಕರ್ಷಕವಾಗಿ ಕಾಣುತ್ತದೆ.

ಕಾರಿನ ಒಳಭಾಗದಲ್ಲಿ ಹೆಚ್ಚಿನ ಬದಲಾವಣೆಗಳಿಲ್ಲ. ಮುಂಭಾಗದ ಸೀಟುಗಳಿಗೆ ಇಂಟಿಗ್ರೇಟೆಡ್ headrest ಗಳನ್ನು ನೀಡಲಾಗಿದೆ. M ಸ್ಪೋರ್ಟ್ಸ್ ಪ್ಯಾಕೇಜ್ ಆಯ್ಕೆ ಮಾಡಬಹುದು, ಇದರಲ್ಲಿ M ಮಲ್ಟಿಫಂಕ್ಷನ್ ಸೀಟುಗಳು ಲಭ್ಯವಿರುತ್ತವೆ. ಹೊಸ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಸೆಂಟ್ರಲ್ touchscreen BMW iDrive 8.5 ಸಾಫ್ಟ್ವೇರ್ ಅನ್ನು ಹೊಂದಿದೆ.

ಪವರ್ಟ್ರೇನ್ ಮತ್ತು ಬ್ಯಾಟರಿ ಸಾಮರ್ಥ್ಯ

  • xDrive45 – 402 bhp ಪವರ್, 700 Nm ಟಾರ್ಕ್, 94.8 kWh ಬ್ಯಾಟರಿ, 602 ಕಿ.ಮೀ. ವ್ಯಾಪ್ತಿ
  • xDrive60 – 536 bhp ಪವರ್, 765 Nm ಟಾರ್ಕ್, 109.1 kWh ಬ್ಯಾಟರಿ, 701 ಕಿ.ಮೀ. ವ್ಯಾಪ್ತಿ
  • M70 – 650 bhp ಪವರ್, 1015 Nm ಟಾರ್ಕ್, 108.9 kWh ಬ್ಯಾಟರಿ, 600 ಕಿ.ಮೀ. ವ್ಯಾಪ್ತಿ

ಹೊಸದಾಗಿ ಬಂದ BMW iX Facelift ಎಲೆಕ್ಟ್ರಿಕ್ ಕಾರು ಹೆಚ್ಚಿನ ಶಕ್ತಿ, ಸುಧಾರಿತ ಡಿಸೈನ್ ಮತ್ತು ದೀರ್ಘ ಪ್ರಯಾಣ ಸಾಮರ್ಥ್ಯವನ್ನು ಒದಗಿಸುತ್ತಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page