Search
WhatsApp alerts

Home › News

iPhone 16e ಇಂದು ಮಾರಾಟ ಪ್ರಾರಂಭ!

administrator · Published

iPhone 16e


ಆಪಲ್ (Apple) ತನ್ನ ಹೊಸ ಐಫೋನ್ 16ಇ (iPhone 16e) smartphone ಮಾರಾಟವನ್ನು ಇಂದು ಪ್ರಾರಂಭಿಸಿದೆ. ಈ ಫೋನ್ ಫೆಬ್ರವರಿ 19 ರಂದು ಬಿಡುಗಡೆಗೊಂಡಿದ್ದು, ಮುಂಗಡ ಬುಕ್ಕಿಂಗ್ ಕೂಡಾ ಆರಂಭವಾಗಿತ್ತು. ಭಾರತದಲ್ಲಿ ಇದರ ಬೆಲೆ ₹59,900 ಆಗಿದ್ದು, ಹೆಚ್ಚಿನ ಕೊಡುಗೆಗಳೊಂದಿಗೆ ಗ್ರಾಹಕರು ಕಡಿತ ಬೆಲೆಗೆ ಖರೀದಿಸಬಹುದು.

ಬ್ಯಾಂಕ್ ಆಫರ್ & ವಿನಿಮಯ ಬೋನಸ್

  • ICICI, Kotak Mahindra, SBI ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ₹4,000 ಕ್ಯಾಶ್‌ಬ್ಯಾಕ್.
  • ಹಳೆಯ ಫೋನ್ ವಿನಿಮಯ ಮಾಡಿದರೆ ₹6,000 ಬೋನಸ್.
  • ಈ ಆಫರ್ ಹೊಂದಿಸಿಕೊಂಡರೆ ಐಫೋನ್ 16ಇ ಯ ಅಂತಿಮ ಬೆಲೆ ₹49,900 ಆಗಬಹುದು.

iPhone 16e ವೈಶಿಷ್ಟ್ಯಗಳು

  • 6.1 ಇಂಚಿನ OLED ಸ್ಕ್ರೀನ್
  • A18 ಚಿಪ್ ಪ್ರೊಸೆಸರ್– ಹೆಚ್ಚುವರಿ ಆಪಲ್ ಇಂಟೆಲಿಜೆನ್ಸ್ ಫೀಚರ್‌ಗಳು
  • USB-C ಪೋರ್ಟ್
  • 48MP ಫ್ಯೂಷನ್ ಕ್ಯಾಮೆರಾ (2x ಟೆಲಿಫೋಟೋ ಜೂಮ್)
  • 12MP ಸೆಲ್ಫಿ ಕ್ಯಾಮೆರಾ
  • ಹೊಸ ಆಕ್ಷನ್ ಬಟನ್

ಇಂದು ಬೆಳಗ್ಗೆ 8 ಗಂಟೆಯಿಂದ ಅಂಗಡಿಗಳಲ್ಲಿ ಲಭ್ಯ! ಐಫೋನ್ 16ಇ ಮಾರಾಟ ಫೆಬ್ರವರಿ 28 ರಿಂದ ಎಲ್ಲಾ ಆಧಿಕೃತ ಅಂಗಡಿಗಳಲ್ಲಿ ಪ್ರಾರಂಭವಾಗಿದೆ.

For Daily Updates WhatsApp ‘HI’ to 7406303366

Read next

ಕೊಲುಮೇನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸ್ಟಾಫ್ ನರ್ಸ್ ಹುದ್ದೆ: ನವೆಂಬರ್ 25ರ ಒಳಗೆ ಅರ್ಜಿ

ಕುಂಬಾರ ಸಮುದಾಯಗಳ ಅಭಿವೃದ್ಧಿ ನಿಗಮದ ಯೋಜನೆಗಳಿಗೆ ಅರ್ಜಿ ಆಹ್ವಾನ: ಡಿಸೆಂಬರ್ 16 ಕೊನೆಯ ದಿನ

ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮದ ಯೋಜನೆಗಳಿಗೆ ಅರ್ಜಿ ಆಹ್ವಾನ: ಡಿಸೆಂಬರ್ 16 ಕೊನೆಯ ದಿನ

ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಿರಿ: ಚಿಕ್ಕಬಳ್ಳಾಪುರದಲ್ಲಿ ಮಕ್ಕಳ ವಿಜ್ಞಾನ ಸಮಾವೇಶ

You cannot copy content of this page