back to top
20.8 C
Bengaluru
Sunday, August 31, 2025
HomeNewsಚಂದ್ರನ ಮೇಲೆ Private Spacecraft ಮೊದಲ ಯಶಸ್ವಿ ಲ್ಯಾಂಡಿಂಗ್

ಚಂದ್ರನ ಮೇಲೆ Private Spacecraft ಮೊದಲ ಯಶಸ್ವಿ ಲ್ಯಾಂಡಿಂಗ್

- Advertisement -
- Advertisement -


ಇತಿಹಾಸದಲ್ಲಿ ಇದೇ ಮೊದಲು, ಖಾಸಗಿ ಸಂಸ್ಥೆಯೊಂದು ಚಂದ್ರನ ಮೇಲೆ ನೌಕೆಯನ್ನು ಸುರಕ್ಷಿತವಾಗಿ ಇಳಿಸಿದೆ. ಅಮೆರಿಕದ Firefly Aerospace ಸಂಸ್ಥೆಯ Blue Ghost Lander ಯಶಸ್ವಿಯಾಗಿ ಚಂದ್ರನ ಮೇಲ್ಮೈ ತಲುಪಿದೆ. ಇದುವರೆಗೆ ಅನೇಕ ಖಾಸಗಿ ಕಂಪನಿಗಳು ಈ ಪ್ರಯತ್ನ ಮಾಡಿದ್ದರೂ, ಅಂತಿಮ ಹಂತದಲ್ಲಿ ವಿಫಲವಾಗಿದ್ದವು.

ನಾಸಾ ಅನುಮೋದಿಸಿದ ಈ ಮಿಷನ್ ಮೂಲಕ, ಬ್ಲೂ ಘೋಸ್ಟ್ ಲ್ಯಾಂಡರ್ ಚಂದ್ರನ ಮೇಲ್ಮೈ ಸಂಶೋಧನೆ ನಡೆಸಲಿದೆ. ಇದರಲ್ಲಿ 10 ವೈಜ್ಞಾನಿಕ ಉಪಕರಣಗಳಿವೆ, ಜಾಗತಿಕ ಬಾಹ್ಯಾಕಾಶ ಸಂಶೋಧನೆಗೆ ಮಾರ್ಗವನ್ನು ತೆರೆದು ಕೊಡಲಿದೆ.

ಉದ್ದೇಶ

  • ಚಂದ್ರನ ಮೇಲ್ಮೈಯಿಂದ ಧೂಳು ಸಂಗ್ರಹ
  • 3 ಮೀಟರ್ ಆಳಕ್ಕೆ ತಾಪಮಾನ ಮಾಪನ
  • ಗಗನಯಾತ್ರಿಗಳ ಬಾಹ್ಯಾಕಾಶ ಉಡುಪುಗಳಿಗೆ ಅಂಟಿಕೊಳ್ಳುವ ಧೂಳನ್ನು ಪರೀಕ್ಷೆ ಮಾಡುವುದು

Firefly Aerospace ಮತ್ತು ಇತರ ಖಾಸಗಿ ಸಂಸ್ಥೆಗಳು ಚಂದ್ರನ ಮೇಲ್ಮೈಯನ್ನು ಅಧ್ಯಯನ ಮಾಡುವ ಹೊಸ ಸಂಶೋಧನೆಗಳನ್ನು ಮುಂದುವರಿಸುತ್ತಿವೆ. ಈ ಯಶಸ್ಸು ಭವಿಷ್ಯದ ಮಾನವ ಬಾಹ್ಯಾಕಾಶ ಸಂಚಾರಿ ಯೋಜನೆಗಳಿಗೆ ಬಲ ನೀಡಲಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page