back to top
21.4 C
Bengaluru
Thursday, February 19, 2026
HomeNewsIndia vs England Test: ಕೊಹ್ಲಿ ಸ್ಥಾನಕ್ಕೆ ಗಿಲ್, ಪಂತ್ 5ನೇ ಕ್ರಮಾಂಕಕ್ಕೆ!

India vs England Test: ಕೊಹ್ಲಿ ಸ್ಥಾನಕ್ಕೆ ಗಿಲ್, ಪಂತ್ 5ನೇ ಕ್ರಮಾಂಕಕ್ಕೆ!

- Advertisement -
- Advertisement -

ಭಾರತ ಮತ್ತು ಇಂಗ್ಲೆಂಡ್ ನಡುವೆ ಐದು ಪಂದ್ಯಗಳ ಟೆಸ್ಟ್ ಸರಣಿ (India vs England Test) ನಾಳೆ (ಶುಕ್ರವಾರ) ಆರಂಭವಾಗಲಿದೆ. ಟೀಂ ಇಂಡಿಯಾದಲ್ಲಿ (Team India) ವೈರಾಟ್ ಕೊಹ್ಲಿ ಸ್ಥಾನವಿದ್ದ ನಾಲ್ಕನೇ ಕ್ರಮಾಂಕದಲ್ಲಿ ಈಗ ಯಾರು ಬ್ಯಾಟಿಂಗ್ ಮಾಡಲಿದ್ದಾರೆ ಎಂಬ ಕುತೂಹಲಕ್ಕೆ ಉತ್ತರ ಸಿಕ್ಕಿದೆ.

ಟೆಸ್ಟ್ ತಂಡದ ಉಪನಾಯಕ ರಿಷಭ್ ಪಂತ್, ಸರಣಿಗೆ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಶುಭಮನ್ ಗಿಲ್ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಕ್ರಮಾಂಕದಲ್ಲಿ ಮೊದಲು ಕೊಹ್ಲಿ ಆಡುತ್ತಿದ್ದರು.

ಪಂತ್ ಅವರು ತಾವೇ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ ಮೂರನೇ ಸ್ಥಾನದಲ್ಲಿ ಯಾರು ಆಡಲಿದ್ದಾರೆ ಎಂಬುದರ ಕುರಿತು ಇನ್ನೂ ನಿರ್ಧಾರವಾಗಿಲ್ಲ.

ಶುಭಮನ್ ಗಿಲ್ ಈ ಸ್ಥಾನಕ್ಕೆ ಸರಿ ಹೊಂದುವ ಆಟಗಾರ ಎಂದು ಮಾಜಿ ಕೋಚ್ ರವಿಶಾಸ್ತ್ರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page