Search
WhatsApp alerts

Home › News

1 ನಿಮಿಷದ ವಿಡಿಯೋ ಮಾಡಿ ₹15,000 ಗೆಲ್ಲುವ ಅವಕಾಶ

administrator · Published

Make a 1-minute video and stand a chance to win ₹15,000

Bengaluru: ನಿಮಗೆ Instagram reels ಮಾಡೋದರಲ್ಲಿ ಆಸಕ್ತಿ ಇದ್ದರೆ, ನಿಮಗಾಗಿ ಉತ್ತಮ ಅವಕಾಶವಿದೆ! ಭಾರತ ಸರ್ಕಾರ “ಡಿಜಿಟಲ್ ಇಂಡಿಯಾ ರೀಲ್ ಸ್ಪರ್ಧೆ” ಎಂಬ ಹೊಸ ಸ್ಪರ್ಧೆಯನ್ನು ಘೋಷಿಸಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಿ ₹15,000 ವರೆಗೆ ಬಹುಮಾನ ಗೆಲ್ಲಬಹುದು!

ಈ ಸ್ಪರ್ಧೆ ಡಿಜಿಟಲ್ ಇಂಡಿಯಾ ಅಭಿಯಾನಕ್ಕೆ 10 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ನಡೆಯುತ್ತಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು, ನೀವು 1 ನಿಮಿಷದ ವಿಡಿಯೋ (ರೀಲ್) ತಯಾರಿಸಬೇಕು. ಈ ರೀಲ್‌ನಲ್ಲಿ ನೀವು ಡಿಜಿಟಲ್ ಸೇವೆಗಳು – ಇ-ಆಸ್ಪತ್ರೆ, ಯುಪಿಐ ಪಾವತಿ, ಡಿಜಿಲಾಕರ್, online ಶಿಕ್ಷಣ ಮುಂತಾದವುಗಳಿಂದ ನಿಮಗೆ ಹೇಗೆ ಸಹಾಯವಾಗಿದೆ ಎಂಬುದನ್ನು ಹಂಚಿಕೊಳ್ಳಬೇಕು.

ಬಹುಮಾನ ವಿವರ

  • ಮೊದಲ 10 ಜನರಿಗೆ ₹15,000
  • ಮುಂದಿನ 25 ಜನರಿಗೆ ₹10,000
  • ಇನ್ನೂ 50 ಜನರಿಗೆ ₹5,000

ವಿಡಿಯೋ ತಯಾರಿ ನಿಯಮಗಳು

  • ಗರಿಷ್ಠ ಉದ್ದ: 1 ನಿಮಿಷ
  • Format: MP4
  • ಆಕಾರ: ಪೋರ್ಟ್ರೇಟ್ (mobile reel style-Portrait)
  • ಭಾಷೆ: ಕನ್ನಡ, ಇಂಗ್ಲಿಷ್ ಅಥವಾ ಯಾವುದೇ ಭಾರತೀಯ ಭಾಷೆ
  • ವಿಡಿಯೋ ಮೊದಲು ಎಲ್ಲಿಯೂ ಪೋಸ್ಟ್ ಮಾಡಿರಬಾರದು.

ಅರ್ಜಿಯ ವಿಧಾನ

  • https://innovateindia.mygov.in website ಗೆ ಹೋಗಿ
  • “ಡಿಜಿಟಲ್ ಇಂಡಿಯಾ ರೀಲ್ ಸ್ಪರ್ಧೆಯ ದಶಕ” ಆಯ್ಕೆ ಮಾಡಿ
  • ನಿಮ್ಮ ವಿಡಿಯೋ upload ಮಾಡಿ
  • ನಿಮ್ಮ ಅನುಭವದ ಬಗ್ಗೆ ಸಣ್ಣ ವಿವರಣೆ ಕೊಡಿ

For Daily Updates WhatsApp ‘HI’ to 7406303366

Read next

ಹೃದಯದ ಆರೋಗ್ಯ ಕಾಪಾಡಿ: ವಿಶ್ವ ಹೃದಯ ದಿನದಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚೇತನ್ ಕಿವಿಮಾತು

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆಗೆ ಸಹಾಯವಾಣಿ ಕೇಂದ್ರ ಸ್ಥಾಪನೆ

ಹಿರಿಯ ನಾಗರಿಕರ ಕುಂದುಕೊರತೆ ಪರಿಹಾರಕ್ಕೆ ಅಧಿಕಾರಿಗಳಿಗೆ ಡಿಸಿ ಕಟ್ಟುನಿಟ್ಟಿನ ಸೂಚನೆ

ಕೆಎಸ್‌ಆರ್‌ಟಿಸಿಯಲ್ಲಿ ಅಪ್ರೆಂಟೀಸ್ ತರಬೇತಿಗೆ ಅರ್ಜಿ ಆಹ್ವಾನ

You cannot copy content of this page