back to top
22.9 C
Bengaluru
Saturday, August 30, 2025
HomeBusinessIndia-China Deal: ರಸಗೊಬ್ಬರ, ವಿರಳ ಭೂಖನಿಜ, ಟನಲ್ Machines ಸರಬರಾಜು

India-China Deal: ರಸಗೊಬ್ಬರ, ವಿರಳ ಭೂಖನಿಜ, ಟನಲ್ Machines ಸರಬರಾಜು

- Advertisement -
- Advertisement -

New Delhi: ಅಮೆರಿಕದ ಒತ್ತಡಗಳ ನಡುವೆಯೂ ಭಾರತ ಮತ್ತು ಚೀನಾ ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಹತ್ತಿರ ಬರುತ್ತಿವೆ. ಇತ್ತೀಚಿನ ಚೀನಾ ಭೇಟಿಯ ವೇಳೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ಮಾತುಕತೆ ಫಲಪ್ರದವಾಗಿದ್ದು, ಚೀನಾ ಭಾರತಕ್ಕೆ ಅಗತ್ಯ ವಸ್ತುಗಳನ್ನು ಕೊಡಲು ಒಪ್ಪಿದೆ.

  • ಭಾರತಕ್ಕೆ ಸರಬರಾಜು ಆಗುವ ವಸ್ತುಗಳು
  • ರಸಗೊಬ್ಬರ (ಯೂರಿಯಾ, NPK, DAP)
  • ವಿರಳ ಭೂ ಖನಿಜಗಳು (Rare Earth Minerals)
  • ಟನಲ್ ಬೋರಿಂಗ್ ಮೆಷಿನ್ ಗಳು

ಈ ಒಪ್ಪಂದದಿಂದ ಕೃಷಿ, ವಾಹನ ತಯಾರಿಕೆ ಮತ್ತು ರಸ್ತೆ ನಿರ್ಮಾಣ ಕ್ಷೇತ್ರಗಳಿಗೆ ದೊಡ್ಡ ಸಹಾಯವಾಗಲಿದೆ. ಚೀನಾ ಇತ್ತೀಚೆಗೆ ಈ ವಸ್ತುಗಳ ರಫ್ತಿಗೆ ನಿರ್ಬಂಧ ಹೇರಿದ್ದರೂ, ಇದೀಗ ಭಾರತಕ್ಕೆ ಸರಬರಾಜು ಮಾಡಲು ಒಪ್ಪಿದೆ.

ಜೈಶಂಕರ್ ಅವರು ಚೀನಾ ಭೇಟಿ ವೇಳೆ ಗಡಿ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿರಲಿಲ್ಲ. ಈ ವಿಷಯವನ್ನು ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಪ್ರಧಾನಿ ನರೇಂದ್ರ ಮೋದಿ ಮುಂದಿನ ಮಾತುಕತೆಯಲ್ಲಿ ಎತ್ತಬಹುದು ಎಂದು ತಿಳಿದುಬಂದಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page