back to top
28.2 C
Bengaluru
Saturday, August 30, 2025
HomeEnvironmentಉತ್ತರಾಖಂಡದಲ್ಲಿ ಭಾರಿ ಮಳೆ ಅಬ್ಬರ

ಉತ್ತರಾಖಂಡದಲ್ಲಿ ಭಾರಿ ಮಳೆ ಅಬ್ಬರ

- Advertisement -
- Advertisement -

ಉತ್ತರಾಖಂಡದಲ್ಲಿ ಮುಂಗಾರು ಮಳೆ ನಿಲ್ಲದೇ ಸುರಿಯುತ್ತಿದ್ದು, ಚಮೋಲಿ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಭಾರಿ ಹಾನಿ ಸಂಭವಿಸಿದೆ.

ಥರಾಲಿ ಬ್ಲಾಕ್‌ನ ಕೊಟ್ಡಿಪ್, ರಾಡಿಬಾಗ್, ಅಪ್ಪರ್ ಬಜಾರ್, ಕುಲ್ಸಾರಿ, ಚೆಪ್ಡೊ, ಸಗ್ವಾರ ಮುಂತಾದ ಕಡೆಗಳಲ್ಲಿ ಮನೆಗಳು, ಅಂಗಡಿಗಳು, ರಸ್ತೆಗಳು ಹಾನಿಗೊಳಗಾಗಿವೆ.

  • ಮನೆ ಮತ್ತು ಅಂಗಡಿಗಳಿಗೆ ನೀರು ನುಗ್ಗಿದ ಸ್ಥಿತಿ
  • ಮಾರುಕಟ್ಟೆ ಪ್ರದೇಶದಲ್ಲಿ ಅವಶೇಷಗಳು ಅಂಗಡಿಗಳಿಗೆ ನುಗ್ಗಿವೆ.
  • ಅನೇಕ ಮನೆಗಳು ಹೂಳಿನಿಂದ ತುಂಬಿವೆ.
  • ಚೆಪ್ಡೊದಲ್ಲಿ ಭಾರೀ ಹಾನಿ, ಒಬ್ಬ ವೃದ್ಧ ಕಾಣೆಯಾದರೆಂದು ವರದಿ.
  • ಸಗ್ವಾರ ಗ್ರಾಮದಲ್ಲಿ ಕಟ್ಟಡ ಕುಸಿದು, 20 ವರ್ಷದ ಹುಡುಗಿ ಸಾವನ್ನಪ್ಪಿದ ಸುದ್ದಿ.
  • ಕೊಟ್ಡಿಪ್ ಪ್ರದೇಶದಲ್ಲಿ ಹಲವು ವಾಹನಗಳು ಹೂಳಿನಡಿಯಲ್ಲಿ ಸಿಲುಕಿವೆ.
  • ಉಪ ವಿಭಾಗಾಧಿಕಾರಿಯ ಮನೆಗೂ ನೀರು, ಕೆಸರು ನುಗ್ಗಿದೆ.
  • ನಗರ ಪಂಚಾಯತ್ ಅಧ್ಯಕ್ಷರ ಮನೆ ಸೇರಿ ಅನೇಕ ಮನೆಗಳು ಹಾನಿಗೊಂಡಿವೆ.
  • ಬೈಕ್‌ಗಳು ಹಾಗೂ ವಾಹನಗಳು ಅವಶೇಷದಲ್ಲಿ ಸಿಲುಕಿವೆ
  • ಮಳೆಯಿಂದ ಅನೇಕ ಮನೆಗಳು ನೆಲಸಮ.
  • ಹಲವರು ಪ್ರಾಣ ಕಳೆದುಕೊಂಡಿದ್ದಾರೆ.
  • ರಸ್ತೆ ಸಂಪರ್ಕ ಕಡಿತವಾಗಿದ್ದು, ಜನತೆ ತೊಂದರೆ ಅನುಭವಿಸುತ್ತಿದ್ದಾರೆ.
  • ಜನರು ಸುರಕ್ಷಿತ ಸ್ಥಳಗಳಿಗೆ ತೆರಳಿ ಆಶ್ರಯ ಪಡೆದಿದ್ದಾರೆ.

ಹವಾಮಾನ ಇಲಾಖೆಯ ಎಚ್ಚರಿಕೆ

  • ಆಗಸ್ಟ್ 22ರಿಂದ 25ರವರೆಗೆ ಭಾರೀ ಮಳೆಯ ಮುನ್ಸೂಚನೆ.
  • ಆಗಸ್ಟ್ 23ರಂದು ಕೆಲವು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ.
  • ಕೆಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್.
  • ಪಿಥೋರಗಢ ಮತ್ತು ಬಾಗೇಶ್ವರ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page