back to top
26.6 C
Bengaluru
Tuesday, September 16, 2025
HomeAutoBMW S 1000 R: ನ್ಯೂ ಲುಕ್, ಶಕ್ತಿಶಾಲಿ ಬೈಕ್ ಭಾರತದಲ್ಲಿ ಲಾಂಚ್

BMW S 1000 R: ನ್ಯೂ ಲುಕ್, ಶಕ್ತಿಶಾಲಿ ಬೈಕ್ ಭಾರತದಲ್ಲಿ ಲಾಂಚ್

- Advertisement -
- Advertisement -

ಬೈಕ್ ಪ್ರಿಯರಿಗೆ ಸಂತೋಷದ ಸುದ್ದಿ! ಐಷಾರಾಮಿ ಬೈಕ್ ತಯಾರಕ BMW ಮೋಟಾರ್‌ರಾಡ್ ಇಂಡಿಯಾ ತನ್ನ ಬಹುನಿರೀಕ್ಷಿತ ಹೊಸ ‘BMW S 1000 R’ ಅನ್ನು ಬಿಡುಗಡೆ ಮಾಡಿದೆ. ಇದು ಹೈಪರ್-ನೇಕೆಡ್ ರೋಡ್‌ಸ್ಟರ್ ಬೈಕ್ ಆಗಿದ್ದು, ಎಲ್ಲಾ BMW ಮೋಟಾರ್‌ರಾಡ್ ಶೋ ರೂಂಗಳಲ್ಲಿ ಸಂಪೂರ್ಣ ನಿರ್ಮಿತ ಯೂನಿಟ್ (CBU) ಆಗಿ ಲಭ್ಯವಿದೆ.

  • ಬೆಲೆ
  • ಬೆಲೆ: ರೂ. 19.90 ಲಕ್ಷ (ಎಕ್ಸ್-ಶೋರೂಂ)
  • ಪ್ರೀಮಿಯಂ ಬೈಕ್ ವಿಭಾಗದಲ್ಲಿ ಪ್ರಬಲ ಪ್ರತಿಸ್ಪರ್ಧಿ
  • ಎಂಜಿನ್ ಮತ್ತು ಪರ್ಫಾರ್ಮೆನ್ಸ್
  • ಎಂಜಿನ್: 999cc, ಇನ್-ಲೈನ್ 4 ಸಿಲಿಂಡರ್
  • ಶಕ್ತಿ: 170 hp
  • ಟಾರ್ಕ್: 114 Nm
  • 0–100 km/h: ಕೇವಲ 3.2 ಸೆಕೆಂಡುಗಳು
  • ಗರಿಷ್ಠ ವೇಗ: 250 km/h
  • ತೂಕ: 199 ಕೆಜಿ
  • ಡಿಸೈನ್ ಮತ್ತು ಕಲರ್ ಆಯ್ಕೆಗಳು
  • ಮೂರು ಕಲರ್ ಆಪ್ಶನ್ ಗಳು:
  • Blackstorm ಮೆಟಾಲಿಕ್ (ಪ್ರಮಾಣಿತ)
  • M ಪ್ಯಾಕೇಜ್ (ಲೈಟ್ ವೈಟ್ / M Motorsport)
  • ಸ್ಪೋರ್ಟ್ (ಬ್ಲೂಫೈರ್ ಯೆಲ್ಲೋ)
  • ಆಕ್ರಮಣಕಾರಿ ರೋಡ್ಸ್ಟರ್ ಲುಕ್, ಆಕರ್ಷಕ ಮುಂಭಾಗ
  • ಸುಧಾರಿತ ವೈಶಿಷ್ಟ್ಯಗಳು
  • 6.5-ಇಂಚಿನ TFT ಡಿಸ್ಪ್ಲೇ
  • ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಮತ್ತು ನ್ಯಾವಿಗೇಶನ್
  • ರೈಡಿಂಗ್ ಮೋಡ್‌ಗಳು: ಮಳೆ, ರಸ್ತೆ, ಡೈನಾಮಿಕ್
  • ಎಲೆಕ್ಟ್ರಾನಿಕ್ ಸಹಾಯ: ಹೆಡ್ಲೈಟ್ ಪ್ರೊ, ABS ಪ್ರೊ, ಡೈನಾಮಿಕ್ ಟ್ರಾಕ್ಷನ್ ಕಂಟ್ರೋಲ್, ಹಿಲ್ ಸ್ಟಾರ್ಟ್ ಕಂಟ್ರೋಲ್
  • USB-C ಚಾರ್ಜಿಂಗ್ ಸೌಲಭ್ಯ
  • Optional ಪ್ಯಾಕೇಜ್ ಗಳು
  • ಡೈನಾಮಿಕ್ ಪ್ಯಾಕೇಜ್: ಡೈನಾಮಿಕ್ ಡ್ಯಾಂಪಿಂಗ್ ಕಂಟ್ರೋಲ್, ಪ್ರೊ ರೈಡಿಂಗ್ ಮೋಡ್
  • ಕಂಫರ್ಟ್ ಪ್ಯಾಕೇಜ್: ಕೀಲೆಸ್ ರೈಡ್, ಹಿಟೆಡ್ ಗ್ರಿಪ್
  • M ಸ್ಪೋರ್ಟ್ ಪ್ಯಾಕೇಜ್: ಲೈಟ್‌ವೇಟ್ ಬ್ಯಾಟರಿ, ಸ್ಪೋರ್ಟ್ಸ್ ಸೈಲೆನ್ಸರ್, ವಿಶೇಷ ಪೇಂಟ್ ಸ್ಕೀಮ್

ಈ ಬೈಕ್ ಶಕ್ತಿ, ಸ್ಪೋರ್ಟಿ ಲುಕ್ ಮತ್ತು ಸುಧಾರಿತ ವೈಶಿಷ್ಟ್ಯಗಳೊಂದಿಗೆ ಬೈಕರ್ಸ್‌ಗಾಗಿ ಅತ್ಯುತ್ತಮ ಚಾಲನಾ ಅನುಭವವನ್ನು ನೀಡುತ್ತದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page