New Delhi, India : ಭಾರತದ Covid-19 ದೈನಂದಿನ ಪ್ರಕರಣಗಳು 24 ಗಂಟೆಗಳಲ್ಲಿ 21% ರಷ್ಟು ಏರಿಕೆಯಾಗಿದ್ದು, ಭಾರತದಲ್ಲಿ ಶುಕ್ರವಾರ 1.4 ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ದಾಖಲಾಗಿವೆ. ಕಳೆದ 24 ಗಂಟೆಗಳಲ್ಲಿ 1,41,986 ಹೊಸ ಪ್ರಕರಣಗಳು (Cases) ಪತ್ತೆಯಾಗಿದ್ದು, ಸಕ್ರಿಯ ಪ್ರಕರಣಗಳು 4,72,169 ಕ್ಕೆ ತಲುಪಿದೆ.
ಭಾರತದಲ್ಲಿ Omicron ಸೋಂಕುಗಳ ಒಟ್ಟು ಸಂಖ್ಯೆ 1,203 ಇದ್ದು, ಮಹಾರಾಷ್ಟ್ರ ಅತಿ ಹೆಚ್ಚು (876) ಪ್ರಕರಣಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ದೆಹಲಿ (513), ಕರ್ನಾಟಕ (333) ರಾಜ್ಯಗಳಿವೆ.