back to top
21.4 C
Bengaluru
Saturday, August 30, 2025
HomeSportsTennisಸೆಮಿಫೈನಲ್‌ ಗೆ Rohan Bopanna, Ramkumar

ಸೆಮಿಫೈನಲ್‌ ಗೆ Rohan Bopanna, Ramkumar

- Advertisement -
- Advertisement -

Adelaide, Australia : ಭಾರತದ ರೋಹನ್ ಬೋಪಣ್ಣ (Rohan Bopanna) ಮತ್ತು ರಾಮ್‌ಕುಮಾರ್ ರಾಮನಾಥನ್ (Ramkumar Ramanathan) ಅವರು ಅಡಿಲೇಡ್ ಇಂಟರ್‌ನ್ಯಾಶನಲ್ ಎಟಿಪಿ (Adelaide International 1 ATP 250) Tennis ಟೂರ್ನಿಯ ಸೆಮಿಫೈನಲ್‌ (Semifinal) ಪ್ರವೇಶಿಸಿದ್ದಾರೆ.

Adelaide Tennis Rohan Bopanna Ramkumar Ramanathan Sania Mirza
Image: Twitter

ಡಬಲ್ಸ್ ಕ್ವಾರ್ಟರ್‌ಫೈನಲ್‌ನಲ್ಲಿ (Doubles Quarterfinals) ಬೋಪಣ್ಣ ಮತ್ತು ರಾಮ್‌ಕುಮಾರ್ ಅವರು French-Monegasque ನ ಬೆಂಜಮಿನ್ ಬೊಂಜಿ ಮತ್ತು ಹ್ಯೂಗೋ ನೈಸ್ ಅವರ ವಿರುದ್ಧ 6-1 6-3 ನೇರ ಸೆಟ್‌ಗಳ ಜಯ ದಾಖಲಿಸಿದ್ದರು.

Sania Mirza ಪಂದ್ಯಾವಳಿಯಿಂದ ಹೊರಕ್ಕೆ

ಭಾರತದ ಸಾನಿಯಾ ಮಿರ್ಜಾ (Sania Mirza) ಮತ್ತು ಅವರ ಉಕ್ರೇನಿಯನ್ ನ ಸಹ ಆಟಗಾರ್ತಿ ನಾಡಿಯಾ ಕಿಚೆನೊಕ್ ಅವರು ಮಹಿಳಾ summit clash ತಲುಪಲು ವಿಫಲರಾದರು. ಸೆಮಿಫೈನಲ್ ನಲ್ಲಿ ಸ್ಥಳೀಯರಾದ ಆಶ್ಲೀ ಬಾರ್ಟಿ ಮತ್ತು ಸ್ಟಾರ್ಮ್ ಸ್ಯಾಂಡರ್ಸ್ ವಿರುದ್ಧ 1-6 6-2 8-10 ರಲ್ಲಿ ಪರಾಜಿತಗೊಂಡರು.

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page