back to top
20.8 C
Bengaluru
Sunday, August 31, 2025
HomeNewsIBPS Exam ಗೆ ಆಧಾರ್ ಆಧಾರಿತ ಪ್ರವೇಶ: ಅಭ್ಯರ್ಥಿಗಳಿಗೆ ಸುಖದ ಸುದ್ದಿ!

IBPS Exam ಗೆ ಆಧಾರ್ ಆಧಾರಿತ ಪ್ರವೇಶ: ಅಭ್ಯರ್ಥಿಗಳಿಗೆ ಸುಖದ ಸುದ್ದಿ!

- Advertisement -
- Advertisement -

ಬ್ಯಾಂಕ್ ನೇಮಕಾತಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿ ಬಂದಿದೆ. ಈಗಿನಿಂದ ಇನ್ಮುಂದೆ IBPS PO, ಕ್ಲರ್ಕ್, SO ಮತ್ತು ಇತರ ಪರೀಕ್ಷೆಗಳಿಗೆ (IBPS exam) ಹಾಜರಾಗುವ ಅಭ್ಯರ್ಥಿಗಳು ಆಧಾರ್ ಪರಿಶೀಲನೆಯ ಮೂಲಕ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ಪಡೆಯಬೇಕಾಗುತ್ತದೆ.

ಪರೀಕ್ಷೆಯಂದು ಆಧಾರ್ ಕಾರ್ಡ್ ಬಳಸಿಕೊಂಡು ಗುರುತನ್ನು ದೃಢಪಡಿಸಲಾಗುತ್ತದೆ. ಅರ್ಜಿ ಸಲ್ಲಿಸುವಾಗಲೇ ಆಧಾರ್ ಬಳಸಬೇಕಾ ಎಂಬ ಆಯ್ಕೆಯನ್ನು ಅಭ್ಯರ್ಥಿಗೆ ನೀಡಲಾಗುತ್ತದೆ. ಆದರೆ ಆಧಾರ್ ಬಳಸಲು ಇಚ್ಛೆ ಇಲ್ಲದಿದ್ದರೆ, ಇತರ ಗುರುತಿನ ಚೀಟಿಗಳ ಮೂಲಕವೂ ಪರೀಕ್ಷೆಗೆ ಹಾಜರಾಗಲು ಅವಕಾಶವಿದೆ.

ಹಣಕಾಸು ಸಚಿವಾಲಯ ಈ ಕ್ರಮವನ್ನು ತೆಗೆದುಕೊಂಡಿರುವುದು ಪರೀಕ್ಷೆಯ ಭದ್ರತೆ ಮತ್ತು ಪಾರದರ್ಶಕತೆಗೆ ಉತ್ತೇಜನ ನೀಡಲು. ನಕಲಿ ಅಭ್ಯರ್ಥಿಗಳನ್ನು ತಡೆಯಲು ಮತ್ತು ನೈಜ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸಲು ಇದು ಸಹಕಾರಿಯಾಗಲಿದೆ.

ಅರ್ಜಿದಾರರಿಗೆ ಇನ್ನಷ್ಟು ಮಾಹಿತಿ

  • ಐಬಿಪಿಎಸ್ PO ಮತ್ತು ಕ್ಲರ್ಕ್ ಅಧಿಸೂಚನೆ ಶೀಘ್ರದಲ್ಲೇ ಪ್ರಕಟವಾಗಲಿದೆ.
  • ಅರ್ಜಿ ಪ್ರಕ್ರಿಯೆ onlineನಲ್ಲೇ ನಡೆಯುತ್ತದೆ.
  • ಅರ್ಜಿಯ ಜೊತೆಗೆ ಫೋಟೋ, ಸಹಿ, ಹೆಬ್ಬೆರಳ ಗುರುತು ಮತ್ತು ಕೈಬರಹದ ಘೋಷಣೆಯ ಪ್ರತಿಗಳನ್ನು upload ಮಾಡಬೇಕು.
  • Webcam ಅಥವಾ ಫೋನ್‌ನಿಂದ ತೆಗೆದ ಫೋಟೋಗಳನ್ನೂ ಬಳಸಬಹುದು.
  • ಹೆಚ್ಚಿನ ಮಾಹಿತಿಗಾಗಿ ಅಧಿಕೃತ website www.ibps.in ಗೆ ಭೇಟಿನೀಡಿ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page