back to top
26.3 C
Bengaluru
Friday, July 18, 2025
HomeKarnatakaಹಿಂದುಳಿದ ವರ್ಗಗಳ ಆಯೋಗಕ್ಕೆ ಐದು ಸದಸ್ಯರ ನೇಮಕ: Government ಆದೇಶ

ಹಿಂದುಳಿದ ವರ್ಗಗಳ ಆಯೋಗಕ್ಕೆ ಐದು ಸದಸ್ಯರ ನೇಮಕ: Government ಆದೇಶ

- Advertisement -
- Advertisement -

Bengaluru: ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಐದು ಮಂದಿ ಸದಸ್ಯರನ್ನು ನೇಮಿಸಿ (Backward Classes Commission) ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿದೆ. ಈ ಹಿಂದೆ ಮಧುಸೂದನ್ ನಾಯಕ್ ಅವರನ್ನು ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಆದರೆ ಸದಸ್ಯರ ನೇಮಕದಲ್ಲಿ ವಿಳಂಬವಾಗಿತ್ತು.

ಇದೀಗ ನೇಮಕಗೊಂಡ ಸದಸ್ಯರು

  • ಮೈಸೂರು: ಶಿವಣ್ಣಗೌಡ
  • ಧಾರವಾಡ: ಡಾ. ಸಿ.ಎಂ. ಕುಂದಗೋಳ
  • ಕಲಬುರ್ಗಿ: ಚಂದ್ರಪ್ಪ
  • ರಾಮನಗರ: ಡಾ. ಜಿ.ಎನ್. ಶ್ರೀಕಂಠಯ್ಯ
  • ದಕ್ಷಿಣ ಕನ್ನಡ: ಪ್ರತಿಭಾ ಕುಲಾಯಿರ

ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಜಾತಿ ಮರುಸಮೀಕ್ಷೆ ನಡೆಸಲು ತೀರ್ಮಾನಿಸಿದೆ. ಹಿಂದಿನ ಕಾಂಗ್ರೆಸ್ ಸರ್ಕಾರ ನಡೆಸಿದ್ದ ಸಮೀಕ್ಷೆ ವಿರೋಧಕ್ಕೆ ಗುರಿಯಾಗಿ ನಿಲ್ಲಿಸಲಾಗಿತ್ತು. ಈಗ ಹೊಸದಾಗಿ ಮರುಸಮೀಕ್ಷೆಗೆ ತೀರ್ಮಾನ ಕೈಗೊಳ್ಳಲಾಗಿದೆ ಮತ್ತು ಅದನ್ನು 90 ದಿನಗಳಲ್ಲಿ ಪೂರ್ಣಗೊಳಿಸಲು ಗುರಿ ಇಡಲಾಗಿದೆ.

ಈ ಹಿನ್ನೆಲೆಯಲ್ಲಿಯೇ ಆಯೋಗದ ಎಲ್ಲಾ ಸದಸ್ಯರನ್ನು ನೇಮಿಸಿ ಸರ್ಕಾರ ಕ್ರಮ ಕೈಗೊಂಡಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page