Search
WhatsApp alerts

Home › Auto

Ather ಹೊಸ Electric Scooter ಬಿಡುಗಡೆ: 161 ಕಿ.ಮೀ ರೇಂಜ್

administrator · Published

Electric scooter 450S

ಬೆಂಗಳೂರು ಮೂಲದ ಎಥರ್ ಎನರ್ಜಿ ಕಂಪನಿ (Ather) ತನ್ನ ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್ 450ಎಸ್‌ ನ (electric scooter) ಹೊಸ ರೂಪಾಂತರವನ್ನು ಪರಿಚಯಿಸಿದೆ. ಈ ಹೊಸ ಮಾದರಿಯಲ್ಲಿ 3.7 ಕೆಡಬ್ಲ್ಯೂಹೆಚ್ ಸಾಮರ್ಥ್ಯದ ಬ್ಯಾಟರಿ ಇದೆ. ಇದರ ಬೆಲೆ ₹1.45 ಲಕ್ಷ (ಎಕ್ಸ್‌ ಶೋರೂಂ – ಬೆಂಗಳೂರು) ಆಗಿದ್ದು, ಫುಲ್ ಚಾರ್ಜ್‌ನಲ್ಲಿ 161 ಕಿಲೋಮೀಟರ್ ತನಕ ಓಡುತ್ತದೆ.

ಮುಖ್ಯ ವೈಶಿಷ್ಟ್ಯಗಳು

  • 3.7 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್
  • 161 ಕಿ.ಮೀ ಮೈಲೇಜ್
  • ₹1.45 ಲಕ್ಷ ಬೆಲೆ
  • 5.4 ಕೆಡಬ್ಲ್ಯೂ ಮೋಟಾರ್
  • 22 ಎನ್ಎಂ ಟಾರ್ಕ್
  • ಸ್ಮಾರ್ಟ್ ಇಕೋ, ಇಕೋ, ರೈಡ್, ಸ್ಪೋರ್ಟ್ ಮೋಡ್
  • 7-ಇಂಚು ಡಿಸ್ಪ್ಲೇ, ಬ್ಲೂಟೂತ್, ನ್ಯಾವಿಗೇಷನ್
  • ಅಲೆಕ್ಸಾ, ಟಚ್‌ಸ್ಕ್ರೀನ್, ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್
  • 0% ರಿಂದ 80% ಚಾರ್ಜ್ ಆಗಲು 4.5 ಗಂಟೆ ಬೇಕು

ಇತರೆ ರೂಪಾಂತರಗಳು ಕೂಡ ಲಭ್ಯ

  • ಎಥರ್ 450ಎಸ್ – 2.9 ಕೆಡಬ್ಲ್ಯೂಹೆಚ್
  • ಬೆಲೆ: ₹1.30 ಲಕ್ಷ
  • ಮೈಲೇಜ್: 122 ಕಿ.ಮೀ
  • ಟಾಪ್ ಸ್ಪೀಡ್: 90 ಕಿ.ಮೀ/ಘಂ
  • ಕಲರ್ ಎಲ್ಸಿಡಿ ಸ್ಕ್ರೀನ್
  • ಎಥರ್ 450ಎಕ್ಸ್
  • ಬೆಲೆ: ₹1.46 ಲಕ್ಷ
  • ಮೈಲೇಜ್: 126 ಕಿ.ಮೀ
  • ಬಣ್ಣ: ಟ್ರೂ ರೆಡ್, ಹೈಪರ್ ಸ್ಯಾಂಡ್
  • ಟಚ್‌ಸ್ಕ್ರೀನ್ ಡಿಸ್ಪ್ಲೇ
  • ಎಥರ್ 450 ಅಪೆಕ್ಸ್
  • ಬೆಲೆ: ₹1.91 ಲಕ್ಷ
  • ಮೈಲೇಜ್: 157 ಕಿ.ಮೀ
  • ಟಾಪ್ ಸ್ಪೀಡ್: 100 ಕಿ.ಮೀ/ಘಂ
  • ಶಕ್ತಿಶಾಲಿ ವೈಶಿಷ್ಟ್ಯಗಳೊಂದಿಗೆ

ಆಸಕ್ತರು ಎಥರ್ ವೆಬ್‌ಸೈಟ್ ಅಥವಾ ಶೋರೂಂನಲ್ಲಿ ಭೇಟಿ ನೀಡಿ ಆರ್ಡರ್ ಮಾಡಬಹುದು. ಶೀಘ್ರದಲ್ಲೇ ವಿತರಣೆ ಆರಂಭವಾಗಲಿದೆ.

For Daily Updates WhatsApp ‘HI’ to 7406303366

Read next

ಹೃದಯದ ಆರೋಗ್ಯ ಕಾಪಾಡಿ: ವಿಶ್ವ ಹೃದಯ ದಿನದಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚೇತನ್ ಕಿವಿಮಾತು

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆಗೆ ಸಹಾಯವಾಣಿ ಕೇಂದ್ರ ಸ್ಥಾಪನೆ

ಹಿರಿಯ ನಾಗರಿಕರ ಕುಂದುಕೊರತೆ ಪರಿಹಾರಕ್ಕೆ ಅಧಿಕಾರಿಗಳಿಗೆ ಡಿಸಿ ಕಟ್ಟುನಿಟ್ಟಿನ ಸೂಚನೆ

ಕೆಎಸ್‌ಆರ್‌ಟಿಸಿಯಲ್ಲಿ ಅಪ್ರೆಂಟೀಸ್ ತರಬೇತಿಗೆ ಅರ್ಜಿ ಆಹ್ವಾನ

You cannot copy content of this page