back to top
23.6 C
Bengaluru
Monday, July 21, 2025
HomeKarnatakaChikkaballapuraವಿದ್ಯುತ್ ವ್ಯತ್ಯಯ

ವಿದ್ಯುತ್ ವ್ಯತ್ಯಯ

- Advertisement -
- Advertisement -

Bagepalli : ನವೆಂಬರ್ 24ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಸ್ವೀಕರಣಾ ಕೇಂದ್ರಗಳಲ್ಲಿ ನಿರ್ವಹಣಾ ಕಾಮಗಾರಿಯ ಕಾರಣ ಬಾಗೇಪಲ್ಲಿ ತಾಲ್ಲೂಕಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ (Load Shedding).

ಬಾಗೇಪಲ್ಲಿ ತಾಲ್ಲೂಕಿನ ಪಾತ ಪಾಳ್ಯ, ಆಚೇಪಲ್ಲಿ, ಬೂರಗಮಡಗು, ಕಮರೇಪಲ್ಲಿ, ಬಾಲರೆಡ್ಡಿಪಲ್ಲಿ, ಸೋಮನಾಥಪುರ, ರಾಚವಾರಿಪಲ್ಲಿ, ಕುರುವಾಂಡ್ಲಪಲ್ಲಿ, ಬೈರೆಪಲ್ಲಿ, ತಿಮ್ಮಂ ಪಲ್ಲಿ ದೇವಿಕುಂಟೆ, ಪಿಚ್ಚಲವಾರಿಪಲ್ಲಿ, ಜೋಗಿರೆಡ್ಡಿಪಲ್ಲಿ, ಸದ್ದುಪಲ್ಲಿ ತಾಂಡಾ, ಸದ್ದುಪಲ್ಲಿ, ಚೇಳೂರು, ಪೆಮ್ಮಯ್ಯ ಗಾರಿಪಲ್ಲಿ, ಪೆದ್ದ ರಾಜಪಲ್ಲಿ, ಬೈರಪ್ಪನ ಪಲ್ಲಿ, ಚಾಕವೇಲು, ನಾರಾಯಣಪಲ್ಲಿ, ಮುಸಿಲಗಾನಪಲ್ಲಿ, ವೆಂಕಟೇಶಪಲ್ಲಿ, ಮಂಜುನಾಥಪುರ, ಜೂಲಪಾಳ್ಯ, ನರಸಾಪುರ, ವಡಿಗೇರೆ, ನಡಂಪಲ್ಲಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಚಿಕ್ಕಬಳ್ಳಾಪುರ ಬೆಸ್ಕಾಂ (Bescom) ಕಾರ್ಯ ನಿರ್ವಾಹಕ ಎಂಜಿನಿಯರ್ ಕೆ. ಆನಂದ ಕುಮಾರ್ ತಿಳಿಸಿದ್ದಾರೆ.

For Daily Updates WhatsApp ‘HI’ to 7406303366

The post ವಿದ್ಯುತ್ ವ್ಯತ್ಯಯ appeared first on Chikkaballapur.

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page