Search
WhatsApp alerts

Home › Auto

Bajaj Pulsar 150 CNG Bike: ಇಂಧನ ದರ ಏರಿಕೆಗೆ ಪರಿಹಾರ

administrator · Published

Bajaj Pulsar 150 CNG Bike

ಬಜಾಜ್ ಮೊಟ್ಟಮೊದಲು CNG ಆವೃತ್ತಿಯ ಪಲ್ಸರ್ 150 ಬೈಕ್ ಅನ್ನು (Bajaj Pulsar 150 CNG Bike) ಪರಿಚಯಿಸಿದೆ. ಇದು ಕಡಿಮೆ ಇಂಧನ ಖರ್ಚು, ಹೆಚ್ಚು ಮೈಲೇಜ್ ಮತ್ತು ಪರಿಸರ ಸ್ನೇಹಿ ತಂತ್ರಜ್ಞಾನ ನೀಡುತ್ತಾ ಬಳಕೆದಾರರಿಗೆ ಆಕರ್ಷಕ ಆಯ್ಕೆ ಆಗಿದೆ.

  • ಪೆಟ್ರೋಲ್ ಹತ್ತಿಕ್ಕಿ CNG ಆಯ್ಕೆಗೆ ಸ್ವಾಗತ
  • ಕಡಿಮೆ ವೆಚ್ಚ, ಹೆಚ್ಚು ಮೈಲೇಜ್ ಮತ್ತು ಪರಿಸರ ಸ್ನೇಹಿ
  • ಶೀಘ್ರದಲ್ಲೇ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ

CNG ತಂತ್ರಜ್ಞಾನ ಹೊಂದಿದ ಹೊಸ ಪಲ್ಸರ್ 150 ಬೈಕ್ ದೇಶದ ಮಾರುಕಟ್ಟೆಯಲ್ಲಿ ಹೊಸ ಆಸೆ ಹುಟ್ಟಿಸಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚುತ್ತಿರುವುದರಿಂದ, ಈ ಬೈಕ್ ಕಡಿಮೆ ವೆಚ್ಚದಲ್ಲಿ ಹೆಚ್ಚು ಮೈಲೇಜ್ ನೀಡುವ ಅತ್ಯುತ್ತಮ ಆಯ್ಕೆ. 149.5cc ಇಂಜಿನ್ ಮತ್ತು 14 BHP ಶಕ್ತಿಯೊಂದಿಗೆ, ಇದು ಉತ್ತಮ ಪಿಕಪ್ ಮತ್ತು ಮೈಲೇಜ್ ನೀಡುತ್ತದೆ.

ಇದರ ಸುಂದರ ವಿನ್ಯಾಸ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಮತ್ತು ಸುಂದರ ಡಿಸೈನ್, ಡಿಸ್ಕ್ ಬ್ರೇಕ್ ಮತ್ತು ಎಲಾಯ್ ವೀಲ್ ಗಳೊಂದಿಗೆ, ಇದರ ಲುಕ್‌ ಆಕರ್ಷಕವಾಗಿದೆ. ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ವೇಗದ ಮಾಹಿತಿ, ಇಂಧನ ಮಟ್ಟದ ಗೇಜ್ ಮತ್ತು ಸಮಗ್ರ ಮಾಹಿತಿಯನ್ನು ಪಡೆಯಲು ಸಾಧ್ಯ.

ನಿರ್ವಹಣಾ ವೆಚ್ಚ ಕಡಿಮೆ ಹಾಗೂ ಆರ್ಥಿಕವಾಗಿ ಪ್ರಯೋಜನಕಾರಿಯಾಗಿರುವ ಈ ಬೈಕ್ ಶೀಘ್ರದಲ್ಲೇ ಮಾರುಕಟ್ಟೆಗೆ ಬಿಡುಗಡೆ ಆಗಲಿದೆ.

For Daily Updates WhatsApp ‘HI’ to 7406303366

Read next

ಹೃದಯದ ಆರೋಗ್ಯ ಕಾಪಾಡಿ: ವಿಶ್ವ ಹೃದಯ ದಿನದಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚೇತನ್ ಕಿವಿಮಾತು

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆಗೆ ಸಹಾಯವಾಣಿ ಕೇಂದ್ರ ಸ್ಥಾಪನೆ

ಹಿರಿಯ ನಾಗರಿಕರ ಕುಂದುಕೊರತೆ ಪರಿಹಾರಕ್ಕೆ ಅಧಿಕಾರಿಗಳಿಗೆ ಡಿಸಿ ಕಟ್ಟುನಿಟ್ಟಿನ ಸೂಚನೆ

ಕೆಎಸ್‌ಆರ್‌ಟಿಸಿಯಲ್ಲಿ ಅಪ್ರೆಂಟೀಸ್ ತರಬೇತಿಗೆ ಅರ್ಜಿ ಆಹ್ವಾನ

You cannot copy content of this page