back to top
26.5 C
Bengaluru
Monday, July 21, 2025
HomeBusinessಭಾರತದಿಂದ ವಾಹನ ರಫ್ತಿನಲ್ಲಿ ದೊಡ್ಡ ಏರಿಕೆ!

ಭಾರತದಿಂದ ವಾಹನ ರಫ್ತಿನಲ್ಲಿ ದೊಡ್ಡ ಏರಿಕೆ!

- Advertisement -
- Advertisement -

Delhi: ಈ ಹಣಕಾಸು ವರ್ಷದ ಏಪ್ರಿಲ್ ರಿಂದ ಜೂನ್ ತಿಂಗಳ ತನಕದ ಮೊದಲ ಮೂರು ತಿಂಗಳಲ್ಲಿ ಭಾರತದಿಂದ 14.57 ಲಕ್ಷ ‘ಮೇಡ್ ಇನ್ ಇಂಡಿಯಾ’ ವಾಹನಗಳು ಬೇರೆ ದೇಶಗಳಿಗೆ ರಫ್ತಾಗಿವೆ (exports). ಇದು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 22ರಷ್ಟು ಹೆಚ್ಚಾಗಿದೆ.

  • ರಫ್ತಾದ ವಾಹನಗಳ ಸಂಖ್ಯೆ
  • 2023ರ ಏಪ್ರಿಲ್-ಜೂನ್: 11.92 ಲಕ್ಷ
  • 2024ರ ಏಪ್ರಿಲ್-ಜೂನ್: 14.57 ಲಕ್ಷ
  • ಪ್ಯಾಸೆಂಜರ್ ವಾಹನಗಳು
  • ಒಟ್ಟು 2,04,330 ವಾಹನಗಳು ರಫ್ತಾಗಿವೆ
  • ಇದು ಈವರೆಗೆ ಕಂಡ ಅತ್ಯಧಿಕ ಪ್ಯಾಸೆಂಜರ್ ವಾಹನ ರಫ್ತು
  • ರಫ್ತು ಗುರಿ ದೇಶಗಳು
  • ಮಧ್ಯಪ್ರಾಚ್ಯ, ಲ್ಯಾಟಿನ್ ಅಮೆರಿಕ, ಶ್ರೀಲಂಕಾ, ನೇಪಾಳ, ಜಪಾನ್, ಆಸ್ಟ್ರೇಲಿಯಾ ಮುಂತಾದ ದೇಶಗಳು
  • ಮುಂದೂಡಿದ ಮಾರುತಿ ಸುಜುಕಿ
  • 96,181 ಯುನಿಟ್ ಗಳ ರಫ್ತೊಂದಿಗೆ ಮಾರುತಿ ಸುಜುಕಿ ಮೊದಲ ಸ್ಥಾನದಲ್ಲಿದೆ
  • ಇದು ಪ್ಯಾಸೆಂಜರ್ ವಾಹನ ರಫ್ತಿನಲ್ಲಿ ಅರ್ಧಕ್ಕಷ್ಟು ಪಾಲು ಹೊಂದಿದೆ
  • ಹ್ಯೂಂಡಾಯ್ ಮೋಟಾರ್‌ಸ್: 48,140 ಯುನಿಟ್ ಗಳ ರಫ್ತು
  • ದ್ವಿಚಕ್ರ ವಾಹನಗಳು
  • 11.36 ಲಕ್ಷ ಟೂ ವ್ಹೀಲರ್‌ಗಳು ರಫ್ತಾಗಿವೆ
  • ಶೇ. 23ರಷ್ಟು ಹೆಚ್ಚಳ
  • ಇತರೆ ವಾಹನಗಳು
  • ಕಮರ್ಷಿಯಲ್ ವಾಹನಗಳು: 19,427 ಯುನಿಟ್
  • ತ್ರಿಚಕ್ರ ವಾಹನಗಳು: 95,796 ಯುನಿಟ್

ಭಾರತದ ವಾಹನ ರಫ್ತು ವಿಶ್ವದ ಬೇರೆ ಬೇರೆ ದೇಶಗಳಿಗೆ ಜೋರಾಗಿ ನಡೆಯುತ್ತಿದ್ದು, 2024ರ ಮೊದಲ ತ್ರೈಮಾಸಿಕದಲ್ಲಿ ಶ್ರೇಷ್ಠ ಸಾಧನೆ ದಕ್ಕಿಸಿಕೊಂಡಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page