back to top
26.3 C
Bengaluru
Friday, July 18, 2025
HomeAutoBMW R 1300 GS ಅಡ್ವೆಂಚರ್ ಬೈಕ್

BMW R 1300 GS ಅಡ್ವೆಂಚರ್ ಬೈಕ್

- Advertisement -
- Advertisement -

ಜರ್ಮನಿಯ ಐಷಾರಾಮಿ ವಾಹನ ತಯಾರಕ BMW ತನ್ನ 2025 ರ R 1300 GS ಅಡ್ವೆಂಚರ್ ಬೈಕ್ (Adventure bike) ಅನ್ನು ಆಟೋ ಎಕ್ಸ್ ಪೋದಲ್ಲಿ ಬಿಡುಗಡೆ ಮಾಡಿದೆ. ಇದರ ಬೆಲೆ ₹22.95 ಲಕ್ಷ (ಎಕ್ಸ್ ಶೋರೂಂ). ಈ ಬೈಕ್ ಹದರಿಂದ ವಿಭಿನ್ನ ವಿನ್ಯಾಸದಲ್ಲಿದೆ ಮತ್ತು 30-ಲೀಟರ್ ಫ್ಯೂಯಲ್ ಟ್ಯಾಂಕ್‌ನೊಂದಿಗೆ ಬಾಕ್ಸಿ ಲುಕ್ ಅನ್ನು ನೀಡುತ್ತದೆ.

ಈ ಬೈಕ್ 1,300cc ಬಾಕ್ಸರ್ ಟ್ವಿನ್ ಎಂಜಿನ್ ಹೊಂದಿದ್ದು, 145 bhp ಶಕ್ತಿಯನ್ನು ಉತ್ಪಾದಿಸುತ್ತದೆ. BMW R 1300 GS ಅಡ್ವೆಂಚರ್ ಬೈಕ್ ಹೀಟೆಡ್ ಗ್ರಿಪ್ಸ್, TFT ಸ್ಕ್ರೀನ್, USB ಚಾರ್ಜಿಂಗ್, ಡೈನಾಮಿಕ್ ಕ್ರೂಸ್ ಕಂಟ್ರೋಲ್, ಮತ್ತು ವಿವಿಧ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.

ಇದು ಡುಕಾಟಿ ಮಲ್ಟಿಸ್ಟ್ರಾಡಾ V4 ರ್ಯಾಲಿ ಬೈಕಿಗೆ ಸ್ಪರ್ಧೆಯಾದರೂ, ಉತ್ತಮ ಪೈಪೋಟಿಯನ್ನು ನೀಡುತ್ತದೆ. 2025ರ ಏಪ್ರಿಲ್ ತಿಂಗಳಿನಲ್ಲಿ ಇದರ ವಿತರಣೆ ಪ್ರಾರಂಭವಾಗಲಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page