Home Business Israel-Iron Ceasefire ನಿಂದ Stock Market ಗೆ ಬಂಪರ್ ಲಾಭ

Israel-Iron Ceasefire ನಿಂದ Stock Market ಗೆ ಬಂಪರ್ ಲಾಭ

Stock Market

Mumbai: ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಇರಾನ್ ನಡುವಿನ ಕದನ ವಿರಾಮದ ಘೋಷಣೆಯ ಪರಿಣಾಮವಾಗಿ ಮಂಗಳವಾರ ಭಾರತೀಯ ಷೇರು ಮಾರುಕಟ್ಟೆ (Stock Market) ಭರ್ಜರಿ ಏರಿಕೆ ಕಂಡಿತು.

  • ಸೆನ್ಸೆಕ್ಸ್ 1,000 ಅಂಕಗಳಷ್ಟು ಏರಿಕೆಯಾಗಿ ಶೇಕಡಾ 1ರಷ್ಟು ಲಾಭ ಕಂಡಿತು.
  • ನಿಫ್ಟಿ ಕೂಡ 208 ಅಂಕಗಳಷ್ಟು ಏರಿಕೆಯಾಗಿ 25,233 ಅಂಕಗಳಿಗೆ ತಲುಪಿತು.
  • ಕದನ ವಿರಾಮದ ಕಾರಣದಿಂದ ಕಚ್ಚಾ ತೈಲದ ಬೆಲೆಯು ಶೇಕಡಾ 5ರಷ್ಟು ಕುಸಿದಿದೆ, ಇದು ಖರೀದಿಗೆ ಉತ್ತೇಜನ ನೀಡಿತು.
  • ಮಾರುಕಟ್ಟೆಯ Midcap and Smalkup ಶೇರ್‌ಗಳೂ ಶೇಕಡಾ 1 ಕ್ಕಿಂತ ಹೆಚ್ಚು ಏರಿದವು.
  • ವಹಿವಾಟು ಆರಂಭದ ಕೆಲವೇ ನಿಮಿಷಗಳಲ್ಲಿ ಹೂಡಿಕೆದಾರರು ₹5 ಲಕ್ಷ ಕೋಟಿ ಮೌಲ್ಯದ ಲಾಭ ಗಳಿಸಿದರು.
  • ಮಧ್ಯಾಹ್ನದ ಹೊತ್ತಿಗೆ ಸೆನ್ಸೆಕ್ಸ್ 850 ಅಂಕಗಳಷ್ಟು ಏರಿ 82,746 ಅಂಕಗಳಿಗೆ ತಲುಪಿತು.

ಅಮೆರಿಕ ಅಧ್ಯಕ್ಷ ಟ್ರಂಪ್ ನೀಡಿದ ಕದನ ವಿರಾಮದ ಘೋಷಣೆಯು ಜಾಗತಿಕ ಹೂಡಿಕೆದಾರರಲ್ಲಿ ವಿಶ್ವಾಸ ಹೆಚ್ಚಿಸಿದೆ. ಇದರ ಪರಿಣಾಮವಾಗಿ ಮಾರುಕಟ್ಟೆಗಳಲ್ಲಿ ಭರ್ಜರಿ ಚುರುಕು ಕಂಡುಬಂದಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version