August 31, 2026

Jammu and Kashmir

Jammu and Kashmir State News, Information and Updates Top Kannada News

Riyas (Jammu and Kashmir): ವಿಶ್ವದ ಅತಿ ಎತ್ತರದ ಚೆನಾಬ್ ರೈಲ್ವೆ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಅಧಿಕೃತವಾಗಿ ಉದ್ಘಾಟಿಸಿದರು. ಉಧಂಪುರ-ಶ್ರೀನಗರ-ಬಾರಾಮುಲ್ಲಾ...
Jammu and Kashmir: ಇಂದು ಕತ್ರಾದಿಂದ ಶ್ರೀನಗರದವರೆಗೆ ಸಂಚರಿಸಲಿರುವ ಮೊದಲ ರೈಲು ಸೇವೆಯ ಉದ್ಘಾಟನೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ದಿನವನ್ನು...
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ಉಗ್ರರು ಭೀಕರ (Terrorists attack in Kashmir) ದಾಳಿಯನ್ನೆಸಗಿದ್ದು, ಗುಪ್ತಚರ ಇಲಾಖೆ (IB)ಯ ಅಧಿಕಾರಿಯಾಗಿದ್ದ ಮನೀಶ್...
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪ್ರಕಾರ, 370ನೇ ವಿಧಿ ರದ್ದುಗೊಂಡ ನಂತರ, ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir)...
Srinagar: ಕಾಶ್ಮೀರದ (Kashmir) ಬೇಸಿಗೆ ರಾಜಧಾನಿ ಶ್ರೀನಗರದಲ್ಲಿ ಭಾನುವಾರ ಒಂದು ದುರಂತ ಘಟನೆ ಸಂಭವಿಸಿದ್ದು, ಒಂದೇ ಕುಟುಂಬದ ಐವರು ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ. ಮೃತರಲ್ಲಿ...
ಜಮ್ಮು-ಕಾಶ್ಮೀರದ (Jammu Kashmir) ಕುಲ್ಗಾಮ್‌ ಜಿಲ್ಲೆಯ ಬೆಹಿಬಾಗ್‌ ಪ್ರದೇಶದಲ್ಲಿ ಭದ್ರತಾ ಪಡೆಗಳು ಉಗ್ರರ (terrorists) ವಿರುದ್ಧ ಕಾರ್ಯಾಚರಣೆ ನಡೆಸಿ ಐದು ಉಗ್ರರನ್ನು ಹತ್ಯೆ...
ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಹಿಮಪಾತ ಆರಂಭವಾಗಿದೆ. ಈ ಕಾರಣದಿಂದ ಶಿಮ್ಲಾ, ಕಸೌಲಿ, ಗುಲ್ಮಾರ್ಗ್, ಮನಾಲಿ ಮೊದಲಾದ ಪ್ರವಾಸಿ ಹಬ್ಬುವ...
ಜಮ್ಮು ಮತ್ತು ಕಾಶ್ಮೀರದ (Jammu and Kashmir) ಕಿಶ್ತ್ವಾರ್ ಜಿಲ್ಲೆಯಲ್ಲಿ ಇಬ್ಬರು ವಿಲೇಜ್ ಡಿಫೆನ್ಸ್ ಗ್ರೂಪ್ (VDG) ಸದಸ್ಯರಾದ ನಜೀರ್ ಅಹ್ಮದ್ ಮತ್ತು...
New Delhi: ಬುಧವಾರ, ಜಮ್ಮು ಮತ್ತು ಕಾಶ್ಮೀರ (Jammu and Kashmir) ವಿಧಾನಸಭೆಯು (Legislative Assembly) ಪ್ರದೇಶದ ವಿಶೇಷ ಸ್ಥಾನಮಾನದ ಮರುಸ್ಥಾಪನೆಗೆ ಕರೆ...
Jammu and Kashmir: ನ್ಯಾಷನಲ್ ಕಾನ್ಫರೆನ್ಸ್ (National Conference-NC) ನ ಹಿರಿಯ ನಾಯಕ ಮತ್ತು ಹಿರಿಯ ರಾಜಕಾರಣಿ ಅಬ್ದುಲ್ ರಹೀಮ್ ರಾಥರ್ (Abdul...
Jammu: ಜಮ್ಮು ಮತ್ತು ಕಾಶ್ಮೀರದ (Jammu Kashmir) ಅಖ್ನೂರ್ ಸೆಕ್ಟರ್​ನಲ್ಲಿ (Akhnoor sector) ನಿನ್ನೆ ಭದ್ರತಾ ಪಡೆಗಳ ಮೇಲೆ ದಾಳಿ ಎಸಗಿದ್ದ ಎಲ್ಲಾ ಮೂವರು...
Srinagar: ಜಮ್ಮು ಕಾಶ್ಮೀರದ (Jammu and Kashmir) ಗುಲ್ಮಾರ್ಗ್ ಸೆಕ್ಟರ್‌ನ (Gulmarg Sector) ಗಡಿ ನಿಯಂತ್ರಣ ರೇಖೆ ಬಳಿ ನಡೆದ (Terror Attack)...
Srinagar: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಗಂದರ್ರ್ಬಾಲ್ (Ganderbal) ಜಿಲ್ಲೆಯಲ್ಲಿ ನಡೆದ ಉಗ್ರದಾಳಿಯ ಹೊಣೆಯನ್ನು ಪಾಕಿಸ್ತಾನ ಮೂಲದ ರೆಸಿಸ್ಟೆನ್ಸ್ ಫ್ರಂಟ್...
Jammu and Kashmir : ಆರು ವರ್ಷಗಳ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ (Jammu Kashmir) ರಾಷ್ಟ್ರಪತಿ ಆಳ್ವಿಕೆಯನ್ನು (President Rule) ಹಿಂಪಡೆಯಲಾಗಿದ್ದು,...
Jammu and Kashmir : ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಭಯೋತ್ಪಾದಕರಿಂದ (Terrorists) ಅಪಹರಣಕ್ಕೊಳಗಾಗಿದ್ದ ಟೆರಿಟೋರಿಯಲ್ ಆರ್ಮಿ (TA) ಯೋಧನ (Army Jawan)...
Srinagar: ಜಮ್ಮು ಕಾಶ್ಮೀರದ (Jammu and Kashmir) ನಡೆದ Election ಸಭೆಯಲ್ಲಿ ವೇದಿಕೆ ಮೇಲೆ ಅಸ್ವಸ್ಥಗೊಂಡಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ (Mallikarjuna...
Jammu, Kashmir : ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂನಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ನಡೆದ ಘರ್ಷಣೆಯಲ್ಲಿ ಓರ್ವ ಉಗ್ರ ಹತನಾಗಿದ್ದಾನೆ....

You cannot copy content of this page