October 4, 2026

India

India National News, Information and Updates Top Kannada News

Bengaluru: ಮತಗಳ್ಳತನ ಆರೋಪದ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಹುಲ್ ಗಾಂಧಿ (Rahul Gandhi) ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಪ್ರತಿಭಟನೆ ನಡೆಯಲಿದೆ....
Dehradun (Uttarakhand): ಉತ್ತರಾಖಂಡದ ಉತ್ತರಕಾಶಿ (Uttarakhand) ಜಿಲ್ಲೆಯ ಧರಾಲಿ ಗ್ರಾಮದಲ್ಲಿ ನಿನ್ನೆ ನಡೆದ ಮೇಘಸ್ಫೋಟದಿಂದ ಭಾರಿ ಪ್ರವಾಹ ಉಂಟಾಗಿದೆ. ಈ ಭೀಕರ ದುರಂತದಲ್ಲಿ...
Srinagar: ಭಾರತ ನಡೆಸಿದ “ಆಪರೇಷನ್ ಸಿಂಧೂರ”ಗೆ ಹೆದರಿದ ಪಾಕಿಸ್ತಾನ (Pakistan) ಕದನ ವಿರಾಮಕ್ಕೆ ಒಪ್ಪಿಗೆ ನೀಡಿದ್ದರೂ, ಅದನ್ನೇ ಉಲ್ಲಂಘಿಸಿ ಮತ್ತೊಮ್ಮೆ ಗಡಿಯಲ್ಲಿ ದಾಳಿ...
Bengaluru: ರಾಹುಲ್ ಗಾಂಧಿ ನೇತೃತ್ವದಲ್ಲಿ ಆಗಸ್ಟ್ 5 ರಂದು ಫ್ರೀಡಂ ಪಾರ್ಕ್‌ನಲ್ಲಿ (Freedom Park) ನಡೆಯಬೇಕಿದ್ದ ಕಾಂಗ್ರೆಸ್ ಪಕ್ಷದ ಮತದಾನ ಕುರಿತ ಪ್ರತಿಭಟನೆಯನ್ನು...
New Delhi: ಮುಂಗಾರು ಅಧಿವೇಶನದ ನಡುವೆ ಎರಡು ದಿನಗಳ NDA (ಭಾರತೀಯ ಜನತಾ ಪಕ್ಷದ ಮೈತ್ರಿಕೂಟ) ಸಂಸದೀಯ ಸಭೆ (NDA meeting) ಇಂದಿನಿಂದ...
Delhi: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (BJP MLA Basanagouda Patil Yatnal) ಅವರ ವಿರುದ್ಧ ಸಚಿವ ಶಿವಾನಂದ ಎಸ್. ಪಾಟೀಲ್...
Jharkhand: ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹಾಗೂ ಜೆಎಂಎಂ (Jharkhand ಮುಕ್ತಿ ಮೋರ್ಚಾ) ಸಂಸ್ಥಾಪಕ ಶಿಬು ಸೊರೆನ್ (Shibu Soren-ವಯಸ್ಸು 81) ನಿಧನರಾದರು. ಅವರು...
Delhi: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು (Rahul Gandhi) ಭಾರತೀಯ ಸೇನೆ ಬಗ್ಗೆ ಮಾಡಿದ ಹೇಳಿಕೆಗೆ ಸುಪ್ರೀಂ ಕೋರ್ಟ್ (Supreme Court) ತೀವ್ರ...
ಭಾರತದ ಅತ್ಯಂತ ಉದ್ದದ ನದಿಯಾಗಿರುವ ಗಂಗಾ ನದಿಗೆ ಹಿಮಾಲಯದ ಗಂಗೋತ್ರಿಯಿಂದ ಹುಟ್ಟು ಎಂಬುದು ಎಲ್ಲರ ನಂಬಿಕೆ. ಆದರೆ IIT ರೂರ್ಕಿಯ (IIT Roorkee)...
Delhi: ಎಕ್ಸಿಸ್ ಮ್ಯೂಚುವಲ್ ಫಂಡ್‌ನ ಮಾಜಿ ಫಂಡ್ ಮ್ಯಾನೇಜರ್ ಹಾಗೂ ಮುಖ್ಯ ಟ್ರೇಡರ್ ವೀರೇಶ್ ಜೋಶಿ (Axis Mutual Fund Manager Viresh...
Haridwar: ಪತಂಜಲಿ ವಿಶ್ವವಿದ್ಯಾಲಯ, ಪತಂಜಲಿ ಸಂಶೋಧನಾ ಸಂಸ್ಥೆ (Patanjali University) ಮತ್ತು ನವದೆಹಲಿಯ ಸಂಸ್ಕೃತ ವಿಶ್ವವಿದ್ಯಾಲಯ ಸೇರಿ ಎರಡು ದಿನಗಳ ಅನಾಮಯಮ್ ಅಂತರರಾಷ್ಟ್ರೀಯ...
Patna: ಬಿಹಾರದ ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್ (Tejaswi) ಈಗ ವಿವಾದದಲ್ಲಿ ಸಿಲುಕಿದ್ದಾರೆ. ಅವರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲ ಎಂದು...
ಮಾರುತಿ ಸುಜುಕಿ ಇಂಡಿಯಾ (Maruti Suzuki India) ಕಂಪನಿಯು ಜುಲೈ ತಿಂಗಳಲ್ಲಿ ದಾಖಲೆಮಟ್ಟದ ವಾಹನ ರಫ್ತನ್ನು ಮಾಡಿದೆ. ಕಳೆದ ವರ್ಷ ಜುಲೈನಲ್ಲಿ 23,985...
Online Betting ಆ್ಯಪ್‌ಗಳನ್ನು ನಿಷೇಧಿಸಬೇಕೆಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಕುರಿತು ಸುಪ್ರೀಂ ಕೋರ್ಟ್‌ದಲ್ಲಿ ವಿಚಾರಣೆ ನಡೆಯಿತು. ಇದೇ ವಿಚಾರವಾಗಿ ನ್ಯಾಯಾಲಯವು ಎಲ್ಲಾ...
ಜಾರ್ಖಂಡ್ ಶಿಕ್ಷಣ ಸಚಿವ ರಾಮದಾಸ್ ಸೊರೆನ್ (Ramdas Soren) ಅವರು ಇಂದು ಮುಂಜಾನೆ ಸ್ನಾನಗೃಹದಲ್ಲಿ ಕಾಲು ಜಾರಿಬಿದ್ದು ಬಿದ್ದಿದ್ದಾರೆ. ಈ ಪರಿಣಾಮವಾಗಿ ಅವರಿಗೆ...
Delhi: ಕೇಂದ್ರ ಸಚಿವ ಕಿರಣ್ ರಿಜಿಜು (Minister Kiren Rijiju) ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ವಿರುದ್ಧ ತೀವ್ರವಾಗಿ ಮಾತಾಡಿದ್ದಾರೆ. “ರಾಹುಲ್...
Varanasi: ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ ಲೋಕಸಭಾ ಕ್ಷೇತ್ರವಾದ ವಾರಣಾಸಿಯಲ್ಲಿ (Varanasi) 2200 ಕೋಟಿ ರೂ. ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ...
2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಆದಿ ಕರ್ಮಯೋಗಿ ಅಭಿಯಾನದ...
New Delhi: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಚುನಾವಣೆ ಆಯೋಗದ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. “ಚುನಾವಣೆ ಆಯೋಗ (Election...

You cannot copy content of this page