Home Karnataka Bengaluru Urban First PUC ಪ್ರವೇಶಕ್ಕೆ July 30 ರವರೆಗೆ ಅವಕಾಶ

First PUC ಪ್ರವೇಶಕ್ಕೆ July 30 ರವರೆಗೆ ಅವಕಾಶ

Karnataka first PUC Last Date DEPARTMENT OF PRE UNIVERSITY EDUCATION

Bangalore (Bengaluru) : CBSE 10th Result , ICSE Board ಗಳ 10ನೇ ತರಗತಿ ಫಲಿತಾಂಶ ಪ್ರಕಟಣೆ ವಿಳಂಬದ ಕಾರಣ ಪೋಷಕರ ಮನವಿ, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ First PUC ಪ್ರವೇಶದ ಅವಧಿಯನ್ನು July 30ರವರೆಗೆ ವಿಸ್ತರಿಸಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ (Department of Pre University Education) ಆದೇಶ ಹೊರಡಿಸಿದೆ.

July 30 ರ ನಂತರ August 6 ರ ಒಳಗೆ ಪ್ರವೇಶ ಪಡೆಯಲು ಇಚ್ಚಿಸುವವರು ₹ 670 ದಂಡ ಶುಲ್ಕ ಸಹಿತ ಮತ್ತು ₹ 2,890 ದಂಡ ಶುಲ್ಕ ಪಾವತಿಸಿ ಆಗಸ್ಟ್ 12ರ ಒಳಗೆ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದು ಎಂದು ಇಲಾಖೆ ತಿಳಿಸಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

You cannot copy content of this page

Exit mobile version